ಇಡೀ ಬಾಟ್ಳಿ ಖಾಲಿ

ಇಡೀ ಬಾಟ್ಳಿ ಖಾಲಿ

ಬರಹ



ಒಮ್ಮೆ ಶೀನ ನಮ್ಮ ಮಲೆಯಾಳೀ ಪಂಡಿತರಲ್ಲಿಗೆ ಹೋಗಿದ್ದ.
"ಹೋಯ್ ಪಂಡಿತರೇ ನಂಗೆ ಸಲ್ಪ ತಾಕತ್ ಬಪ್ಪೂಕೆ ಎಂತಾದ್ರೂ ಕೊಡಿ"
ಪಂಡಿತರು ಒಂದ ಬಾಟ್ಲಿ ಚ್ಯವನಪ್ರಾಶ ಕೊಟ್ಟ ದಿನಕ್ಕೆಳ್ಡ ಸಲ ತಕ್ಕಂಬ್ಕ್ ಹೇಳ್ದ್ರ.

ಸಾಯಂಕಾಲ ಅವ್ನ ಮನಿ ಹತ್ರ ಹೋದ್ರೆ "  ಎಲ್ಲಾ ಶೀನ?"
ಅವ್ನ ಮಗ ಅಂದ " ಅವ್ರ ಆಗ್ಲಿಂದ ಬಾವಿಯೊಳ್ಗೆ ಕೂತ್ಕಂಡಿರೇ"
"ಹೌದಾ........ ?
ಇವ್ರ ಬಾವಿಯಗೆ ಇಣ್ಕಿ ಕೇಂಡ್ರ"  ಯಾಕಾ? ಶೀನಾ ಅಲ್ಯಾಕೆ ಕೂಕಂಡದ್ದ್?"
ಎಂತ ರುಚಿ ಇತ್ತ ಮರ್ರಯ್ರೇ ,  ಬಾಟ್ಳಿ ಖಾಲಿಯಾದ್ದೇ ಗೊತ್ತಾಯ್ಲಿಲ್ಲ,
ಆದ್ರೆ ತಿಂದಮ್ಯಾಲೆ ಮೈಯೆಲ್ಲಾ ಎಂತಾ ಉರಿ ಅಂತ್ರೀ
ಅದಕ್ಕೇ  ನೀರಡಿ ಕೂತ್ಕಂಡಿದ್ದೆ!!!!!..
!!!!!!!!!!!!!!!!!!!!!!!!!!!!
ಪಂಡಿತರ ಮಾತ್ ಶುರು ಆಪುದ್ರೊಳ್ಗೇ ಶೀನ
"ಅಲ್ಲ!!!ಹೋಯ್ ಪಂಡಿತರೇ!!! ಹಂಗಾರೆ ಇನ್ನೊಂದ್ ಬಾಟ್ಳಿ ಏಗ್ಳಿಕೆ ಕೊಡ್ತ್ರಿ ??????

ಶೀನ ಶೀನನೇ!!!!