ಫೆಡೋರಾದಲ್ಲೊಂದು ಹೊಸ ಕನ್ನಡ ಫಾಂಟ್

ಫೆಡೋರಾದಲ್ಲೊಂದು ಹೊಸ ಕನ್ನಡ ಫಾಂಟ್

[:http://fedora.redhat.com/|ಫೆಡೋರಾ ೬] ನೇ ಅವೃತ್ತಿಯಲ್ಲಿ ಹೊಸತೊಂದು ಕನ್ನಡ ಯೂನಿಕೋಡ್ ಫಾಂಟ್ ಬಿಡುಗಡೆ ಮಾಡಿದ್ದಾರೆ. ಫಾಂಟ್ ಹೆಸರು ಲೋಹಿತ್ ಕನ್ನಡ. ಇತ್ತೀಚೆಗೆ ನನ್ನ ಸ್ನೇಹಿತನಿಂದ ಈ ವಿಷಯ ತಿಳಿಯಿತು. ಆದರೆ ಉಳಿದೆಲ್ಲ ಫಾಂಟುಗಳಂತೆ ಈ ಫಾಂಟ್ ಕೂಡ ಸಂಪೂರ್ಣಗೊಂಡಿಲ್ಲ. ಸುಮಾರು ತಪ್ಪುಗಳಿವೆ.

ಆಸಕ್ತರು ಈ ಫಾಂಟನ್ನು [:http://rpmfind.net/linux/RPM/fedora/devel/s390/fonts-kannada-2.0.6-1.noarch.html|ಇಲ್ಲಿಂದ ಡೌನ್ಲೋಡ್] ಮಾಡಿಕೊಳ್ಳಬಹುದು.

ಒಳ್ಳೆಯ ಸುದ್ದಿ ಏನೆಂದರೆ ಈ ಫಾಂಟು [http://en.wikipedia.org/wiki/GPL|GPL] ಅಡಿ ಲಭ್ಯ. ಯಾರು ಬೇಕಾದರೂ ಇದನ್ನು ಡೌನ್ಲೋಡ್ ಮಾಡಿಕೊಂಡು ಸರಿಪಡಿಸಿ ಮತ್ತೆ ಬಿಡುಗಡೆ ಮಾಡಬಹುದು.

ಈ ಫಾಂಟು ಬಳಸಿ ಮೂಡಿಸಿದ ಅಕ್ಷರಗಳ ಸ್ಕ್ರೀನ್ ಶಾಟ್ ಕೆಳಗಿವೆ:
lohit font

Rating
No votes yet

Comments