ಗೋಪುರ ಕೆಡವಲು ಬಂದು ದೇವರಿಗೆ ಹೆದರಿದ...

ಗೋಪುರ ಕೆಡವಲು ಬಂದು ದೇವರಿಗೆ ಹೆದರಿದ...

Comments

ಬರಹ

ಹೈಕೋರ್ಟ್ ಆದೇಶದಂತೆ ಕಾರ್ಯನಿರ್ವಹಿಸಲು (ಒತ್ತುವರಿ ಜಾಗದಲ್ಲಿ ನಿರ್ಮಾಣವಾಗಿರುವ ಪ್ರವೇಶದ್ವಾರದ ಗೋಪುರವನ್ನು ಕೆಡವಲು) ಬಂದಿದ್ದ ಜೆ.ಸಿ.ಬಿ. ಯಂತ್ರದ ಚಾಲಕನಿಗೆ ಸ್ಥಳೀಯ ಶಾಸಕರು ಮತ್ತು ಸ್ವಾಮೀಜಿ 'ಇದು ಕಾರಣಿಕ ದೇವಸ್ಥಾನ. ಇದನ್ನು ಕೆಡವಿದರೆ ಮುಂದೆ ಅಪಾಯವಾಗಬಹುದು' ಎಂದು ಭಯಪಡಿಸಿದ್ದರಿಂದ ಆತ ಕೆಲಸ ಮಾಡದೆ ಜಾಗ ಖಾಲಿ ಮಾಡಿರುವ ಘಟನೆ ವರದಿಯಾಗಿದೆ. http://www.kannadaprabha.com/NewsItems.asp?ID=KPD20100420000630&Title=District+News&lTitle=%C1%DBd%C0+%C8%DB%7D%E6%25&Topic=0&nd


ದೇವರ ಹೆಸರು ಹೇಳಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇದಕ್ಕೆ ಏನನ್ನಬೇಕು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet