ಹುಚ್ಚು ಮನಸ್ಸಿನ ಕನವರಿಕೆಗಳು
ಕವನ ೧ :
ಮುಗಿಲು ಬಿರಿದಿದೆ ನಿನ್ನ ಪ್ರೀತಿಗೆ
ತೊಡಕು ಹರಿದಿದೆ ನಿನ್ನ ಪ್ರೀತಿಗೆ
ವಷ೯ ಧಾರೆ ಸುರಿಸಿದೆ ನಿನ್ನ ಪ್ರೀತಿಗೆ
ಕವನ ೨:
ಮನಕ್ಕೆ ಬಂದ ಚದುರನೆ
ಮನೆಗೆ ಎಂದು ಬರುವೆಯೋ ?
ಬೆಳದಿಂಗಳನ್ನು ತಂದ ಚದುರ
ಬೆರಳುಂಗುರವನ್ನು ಎಂದು ತರುವೆಯೋ ?
ಮೆಲ್ಲನೆ ಪಿಸುಗಟ್ಟುವ ಚಲುವನೆ
ಮಲ್ಲಿಗೆ ಎಂದು ತರುವೆಯೋ ?
Rating
Comments
ಉ: ಹುಚ್ಚು ಮನಸ್ಸಿನ ಕನವರಿಕೆಗಳು
ಉ: ಹುಚ್ಚು ಮನಸ್ಸಿನ ಕನವರಿಕೆಗಳು
In reply to ಉ: ಹುಚ್ಚು ಮನಸ್ಸಿನ ಕನವರಿಕೆಗಳು by ಅರವಿಂದ್
ಉ: ಹುಚ್ಚು ಮನಸ್ಸಿನ ಕನವರಿಕೆಗಳು
ಉ: ಹುಚ್ಚು ಮನಸ್ಸಿನ ಕನವರಿಕೆಗಳು
In reply to ಉ: ಹುಚ್ಚು ಮನಸ್ಸಿನ ಕನವರಿಕೆಗಳು by Tejaswi_ac
ಉ: ಹುಚ್ಚು ಮನಸ್ಸಿನ ಕನವರಿಕೆಗಳು
In reply to ಉ: ಹುಚ್ಚು ಮನಸ್ಸಿನ ಕನವರಿಕೆಗಳು by Ashwini
ಉ: ಹುಚ್ಚು ಮನಸ್ಸಿನ ಕನವರಿಕೆಗಳು
In reply to ಉ: ಹುಚ್ಚು ಮನಸ್ಸಿನ ಕನವರಿಕೆಗಳು by ksraghavendranavada
ಉ: ಹುಚ್ಚು ಮನಸ್ಸಿನ ಕನವರಿಕೆಗಳು
ಉ: ಹುಚ್ಚು ಮನಸ್ಸಿನ ಕನವರಿಕೆಗಳು