ನೆನಪೆಂಬ ಬಂಧನ

ನೆನಪೆಂಬ ಬಂಧನ

ಬರಹ

ಕನಸ ಕಣ್ಣಲೇ ಹಿಡಿದು ಮನಸಲ್ಲೇ ಮುಚ್ಚಿಟ್ಟೆ
ಕನಸ ನನಸಾಗಿಸಲೆಂದೇ ಪರದಾಡಿಬಿಟ್ಟೆ


ಬದುಕು ಬವಣೆಯ ನಡುವೆ
ಕನಸೆಲ್ಲೋ ಮರೆಯಾಗಿ
ಮನಸೆಂದೋ ಸೆರೆಯಾಗಿ
ನನಸೆಲ್ಲಾ ಮಸುಕಾಗಿ
ಗುರಿ ಈಗ ದೂರಾಗಿ
ನೆನಪೆಂಬ ಬಂಧನದಲಿ ನೀನೇಕೆ ಕೂತೆ ?

 

 

ನೀವು ಬರೆದಿರುವ ಲೇಖನ ತುಂಬ ಚಿಕ್ಕದು. ಕನಿಷ್ಟ 25 ಪದಗಳಿರಲೇಬೇಕು !!!!