ಚಮತ್ಕಾರಕ್ಕೆ ನಮಸ್ಕಾರ ಇದೆ ಅಣ್ಣ
ಡಾಕ್ಟರ್ ರಾಜ್ ಅಭಿಮಾನಿಗಳ ಸಂಘ ಅಂತ ಹೇಳಿಕೊಂಡು
ಊರ ತುಂಬ ಅಂಟಿಸಿರುವ ಪೋಸ್ಟರ್‌ನಲ್ಲಿ ಅಣ್ಣಾವ್ರ ಚಿಕ್ಕ ಫೋಟೋ
ಒಬ್ರು ಗೊತ್ತಿಲ್ಲದವರ ದೊಡ್ಡ ಫೋಟೋ ನೋಡ್ತಾ ಇದ್ದಾಗ...
ಪಕ್ಕದಲ್ಲೇ ಕಂಡಿತು "ಚಮತ್ಕಾರಕ್ಕೆ ನಮಸ್ಕಾರ ಇದೆ ಅಣ್ಣ"
ಅನ್ನುವ ಯಾವುದೋ 1000 ಅನ್ನುವ ಗುಟಕಾ ಜಾಹೀತಾಥು!!
Rating