ಎಲ್ಲೆ ಎಲ್ಲಿದೆ???????
ಬರಹ
ಭಾವನೆಯ ಬಣ್ಣದ ಭಾವಕ್ಕೆ
ಪ್ರೀತಿಯ ಹೊತ್ತಿಗೆ ಹೊತ್ತು
ನಿನ್ನ ನೋಡ ಬಂದಿಹೆನು
ರವಿ ಕಾಣದ ಲೋಕವನು ಕಂಡಿಹೆನು ನಾನು
ಭಾಷೆಯ ಅಂತರವಿಲ್ಲ ಪ್ರೀತಿಗೆ
ಜಾತಿಯ ಭೇದವಿಲ್ಲ ಒಲವಿಗೆ
ಸಂಪತ್ತಿನ ಬೇಲಿಯಿಲ್ಲ ಪ್ರೇಮಕ್ಕೆ
ಆದರೆ ನನ್ನೀ ಭಾವನೆಗೆ ಆಗಸವೇ ಮಿತಿ.
- ಪ್ರೀತಿಯ ಗುಟುಕು- ರೋಹಿತ್. ಎಸ್
09844897162