ಖಡ್ಡಾಯ ಮಿಲಿಟರಿ - ದೇಶದ ಉತ್ತಮ ಭವಿಷ್ಯಕ್ಕಾಗಿ

ಖಡ್ಡಾಯ ಮಿಲಿಟರಿ - ದೇಶದ ಉತ್ತಮ ಭವಿಷ್ಯಕ್ಕಾಗಿ

Comments

ಬರಹ

ಇತ್ತೀಚೆಗೆ ಯಾವ ಸಭೆ ಸಮಾರಂಭ, ರಾಜಕೀಯ, ಚಟುವಟಿಕೆ, ಗುಂಪುಗಾರಿಕೆ ಯಾವವನ್ನೇ ನೋಡಿ ಅದರಲ್ಲಿ ಯುವಕರು ಕಡಿಮೆಯೇ ಕಾಣ ಸಿಗುತ್ತಾರೆ,
ಅಂದರೆ ಯುವಕರು ಎಲ್ಲಿರುತ್ತಾರೆ? ಎನ್ನುವುದೇ ಗೌಣ. ಯಾವ ವಿಷಯದಲ್ಲೂ ಆಸಕ್ತಿ ಇಲ್ಲ ಇವರಿಗೆ, ಆರೋಗ್ಯ,ಆಟೋಟ ಪ್ರಕ್ರಿಯೆಗಳಲ್ಲೂ ನಿರಾಸಕ್ತಿ.

ಅದಕ್ಕೇ ಇನ್ನುಮುಂದೆ ಮಿಲಿಟರಿ ಖಡ್ಡಾಯ ಮಾಡಿಬಿಟ್ಟರೆ ಹೇಗೆ ಅಂತ ?
ಅಲ್ಲಿ ಎಲ್ಲೆಲ್ಲೂ ಆರೋಗ್ಯವಂತರಾಗಿ, ಧ್ರಢಕಾಯರಾಗಿ, ಸಾಹಸವಂತರಾಗಿ, ಚಟುವಟಿಕೆಯುಳ್ಳವರಾಗಿರುವ ಯುವಕರೇ ಸಿಗಬಹುದು ಏನಂತೀರಾ?
ವ್ಯಂಗ್ಯ ಬೇಡ, ನೇರ ನುಡಿಯಿರಲಿ, ನಿಮ್ಮ ಅನಿಸಿಕೆ...?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet