ಮೂರು ಕತೆಗಳು

ಮೂರು ಕತೆಗಳು

ಬರಹ

ಇತ್ತೀಚೆಗೆ ನನ್ನ ಅತ್ತೆ ಮಗಳು ಚೇತನಾ ಇ ಮೇಲ್ ನಲ್ಲಿ ಮೂರು ಸಣ್ಣ ಇಂಗ್ಲೀಷ್ ಕತೆಗಳನ್ನು ಕಳುಹಿಸಿದ್ದಳು. ಅವು ನನ್ನ ಮನಸ್ಸಿಗೆ ಹಿಡಿಸಿದ್ದರಿಂದ ಕನ್ನಡಕ್ಕೆ ಅನುವಾದಿಸಿ ನಿಮಗೂ ಕಳುಹಿಸುತ್ತಿದ್ದೇನೆ.

ಅವಳ ಇ ಮೇಲ್ ಹೀಗೆ ಆರಂಭವಾಗುತ್ತದೆ.

ನನ್ನ ಗಮನಕ್ಕೆ ಬಂದ ಮೂರು ಉತ್ತಮ ಸಣ್ಣ ಕತೆಗಳು.

ನಾವು ಜೀವನದಲ್ಲಿ ನಮ್ಮ ಅನುಭವಗಳಿಂದ ಬಹಳಷ್ಟು ಕಲಿಯುತ್ತೇವೆ.

ಆಮೆಗಳು, ಕಪ್ಪೆಗಳು ಮತ್ತು ಸುಂದರ ಮಹಿಳೆ ಈ ಮೂರು ಉದಾಹರಣೆಗಳು ನಮಗೆ ಕೆಲವೊಂದು ಪಾಠಗಳನ್ನು ಹೇಳಿಕೊಡುತ್ತವೆ.

ಇವುಗಳನ್ನು ಓದಿ ಎಂಜಾಯ್ ಮಾಡಿ ಮತ್ತು ಆಗಾಗ ಓದುತ್ತಿರಿ