ನಿನ್ನ ನಾ ನೆನೆದಾಗ

ನಿನ್ನ ನಾ ನೆನೆದಾಗ

ನಲ್ಮೆಯ ನಲ್ಲ,
ನಿನ್ನ ನಾ ನೆನೆದಾಗ...
ಉರಿಬಿಸಿಲು ತಂಪಾಯ್ತು, ಕಳ್ಳಿ ಹೂ ಕಂಪಾಯ್ತು....
ಒಣಮರವು ಸೊಂಪಾಯ್ತು ನಿನ್ನನೆನೆದು,
ನನ್ನರಸ, ಮನ ಹಿಗ್ಗಿ ಹಗುರಾಯ್ತು ನಿನ್ನ ನೆನೆದು.....
Rating
No votes yet

Comments