ಅಧ್ಯಕ್ಷೀಯ ಪ್ರಜಾತಂತ್ರವಾದರೆ...ಚುನಾವಣೆಯ ಖರ್ಚು ಉಳಿಸಬಹುದೇ..?

ಅಧ್ಯಕ್ಷೀಯ ಪ್ರಜಾತಂತ್ರವಾದರೆ...ಚುನಾವಣೆಯ ಖರ್ಚು ಉಳಿಸಬಹುದೇ..?

Comments

ಬರಹ

ಚುನಾವಣೆ
ಮರು ಚುನಾವಣೆ
ಮರು ಮರು ಚುನಾವಣೆ
ಇದರಲ್ಲಿ ಸರಕಾರದ ಖರ್ಚು ಕೋಟಿಗಟ್ಟಳೆಯಾದರೆ, ಪಾರ್ಟಿಗಳದ್ದು ಅದ್ರ ದುಪ್ಪಟ್ಟು,
ಅದರಲ್ಲೂ ಮತದಾನ ಮಾಡಲು ಎಷ್ಟು ಮಂದಿ ಬರುತ್ತಾರೆ..? ೨೬% ನಿಂದ ೪೨%..?
ಒಂದು ಲೆಕ್ಕದಲ್ಲಿ ಮೆಜೋರಿಟಿ ಎಂದರೆ ಬರೇ ೩೪% ಮಾತ್ರ ಅಂತಾಯಿತು.
ಕಾರಣ ಜನರಿಗೆ ಚುನಾವಣೆಯಲ್ಲಿ ಅಲ್ಲ ಜನನಾಯಕರಲ್ಲಿ ನಂಬಿಕೆ ಬತ್ತಿದೆ.
ಇದೆಲ್ಲಾ ಹಣ ಎಲ್ಲಿಂದ ಬರತ್ತೆ?, ಪುನಹ ನಮ್ಮಿಂದಲೇ..!!
ಕರ ವಸೂಲಿ,  ...ಬೆಲೆ ಏರಿಕೆ.. ಇತ್ಯಾದಿ..ಇತ್ಯಾದಿ
ಎಲ್ಲಾದಕ್ಕೂ ಬಡಪಾಯಿ  ಜನಸಾಮಾನ್ಯನೆ ಗುರಿ..
ಕೊಟ್ಟವನು.. ಕೋಡಂಗಿಯೇ
ಈಗ ಒಂದು ಚರ್ಚೆ.
ಹಿಂದೊಮ್ಮೆ ನಮ್ಮ ಮಾವ ಎಮ್ ವ್ಯಾಸರೊಡನೆ ಮಾತುಕಥೆಯಾಗುತ್ತಿರುವಾಗ ಅವರೇ ಹೇಳಿದ ಮಾತು ಇದು.
ಅಮೇರಿಕದಲ್ಲಿದ್ದ ಹಾಗೆ ಅಧ್ಯಕ್ಷೀಯ ಚುನಾವಣೆ ಮಾಡಿದರೆ ನಮ್ಮ  ದೇಶಕ್ಕೆ ಎಷ್ಟು ಉಪಯೋಗವಾಗಬಹುದಲ್ವೇ..?
ಎರಡೇ ಪಕ್ಷಗಳು.. ಒಂದು ಆಢಳಿತ ಪಕ್ಷ.. ಇನ್ನೊಂದು ವಿರೋಧ ಪಕ್ಷ,
ಚುನಾವಣೆ ಖರ್ಚೂ ಕಡಿಮೆ,
ಉಳಿತಾಯವೇ ಉಳಿತಾಯ
ಏನಂತೀರಾ..
ನೇರ ಸರಳ ಚರ್ಚೆಮಾಡೋಣ,
ಕಾಲೆಳೆಯುವ ಜಗಳ ಬೇಡ



‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet