ಮಿಲಿಟರಿಯಲ್ಲಿ ಕಿರಿಯ ಕಮಿಷನ್ಡ್ ಅಧಿಕಾರಿ ಹುದ್ದೆ ನೇಮಕಕ್ಕಾಗಿ

ಮಿಲಿಟರಿಯಲ್ಲಿ ಕಿರಿಯ ಕಮಿಷನ್ಡ್ ಅಧಿಕಾರಿ ಹುದ್ದೆ ನೇಮಕಕ್ಕಾಗಿ


ಒಳ್ಳೆಯ  ಸಂಬಳ , ಉನ್ನತ  ಗೌರವ, ಹಾಗೂ ದೇಶ ಸೇವೆಯ ತತ್ಪರತೆ ಯಿದ್ದಲ್ಲಿ ಇದಕ್ಕೆ ಅರ್ಜಿ ಗುಜರಾಯಿಸಬಹುದು
ಭಾರತೀಯ  ಸೇನೆಗೆ ಸೇರಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಕರ್ನಾಟಕ ಕೇರಳ ಲಕ್ಷದ್ವೀಪ ಹಾಗೂ ಮಾಹೆ ಕೇಂದ್ರಾಢಳಿತ ಪ್ರದೇಶ ವ್ಯಾಪ್ತಿಯವರಾಗಿದ್ದು ನಎಂಬರ್ ೨೯, ೨೦೧೦ರೊಳಗೆ೨೭ ವರ್ಷ ಮೀರದವ ವಯೋಮಾನದವರಾಗಿಬೇಕು. ಪಿ ಯು ಸಿ ಅಥವಾ ತತ್ಸಮಾನ ವಿಧ್ಯಾರ್ಹತೆ ಡಿಪ್ಲೋಮಾ ಅಥವಾ ಇನ್ನಿತರ ಸರ್ಟಿಫಿಕೇಟ್ ಕೋರ್ಸನ್ನು ಮಾನ್ಯತೆ ಪಡೆದ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರಬೇಕು, ಮೇ ೨೨ ರೊಳಗೆಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ ಬೆಂಗಳೂರು ೫೬೦೦೨೫, ದೂರವಾಣಿ ೦೮೦ ೨೫೦೦೬೫೬೯.
ಉಚಿತ ಸಲಹೆ ಬೇಕಿದ್ದಲ್ಲಿ  ಸಂಪರ್ಕಿಸಬಹುದು

Rating
No votes yet