ಎಲ್ಲಾ ಕನ್ನಡದಲ್ಲಿ ಬರೆಯಲು... - 2

ಎಲ್ಲಾ ಕನ್ನಡದಲ್ಲಿ ಬರೆಯಲು... - 2

(ಮುಂದುವರೆಯುತ್ತಾ...)

ಬರಹದಿಂದ ಕಾಪಿ ಪೇಸ್ಟ್‌ ಮಾಡುವ ಬದಲು ನೇರವಾಗೇ ಬ್ರೌಸರ್‌ನಲ್ಲಿ ಟೈಪ್‌ ಮಾಡಲು ಯಾವುದೇ ಸಾಧನ ಇಲ್ಲವೇ ಅಂತ ಮತ್ತಷ್ಟು ಹುಡುಕಿದೆ. ಆಗ ಇಂಡಿಕ್‌ಐಎಂಇ ಅನ್ನೋ ತಂತ್ರಾಂಶ ಸಿಕ್ಕಿತು, ಆದರೆ ಅದು ಬರೀ ನೆಟ್ಸ್ಕೇಪ್‌ ಮತ್ತು ಪೈರ್‌ಪಾಕ್ಸ್‌ಗಳಿಗೆ ಮಾತ್ರ ಅಂತಿತ್ತು. ಆಗಲೇ, ಇಂಟರ್ನೆಟ್‌ ಎಕ್ಸ್‌ಪ್ಲೋರರ್‌ಗೆ ನಾನೇ ಒಂದು ಐ.ಎಮ್‌.ಇ ಮಾಡ್ಬೇಕು ಅಂದುಕೊಂಡಿದ್ದು. ಈಗ ನೀವೂ ಇಂಡಿಕ್‌ಬ್ಬ್ಯಾಂಡ್‌ (ನಾ ತಯಾರಿಸಿದ ತಂತ್ರಾಂಶ) ಅನ್ನು shanka.homeip.net ಇಂದ ಡೌನ್‌ಲೋಡ್‌ ಮಾಡ್ಕೋಬಹುದು.

ನನ್ನ ತಂತ್ರಾಂಶ ಮಾಡಿದ ಮೇಲಿಂದ ನಾನು ಇನ್ನೂ ವಿಕಿಪೀಡಿಯಕ್ಕೆ ಹೋಗಿಲ್ಲ , ಯಾಕೆಂದ್ರೆ ನನಗೆ ಸಂಪದ ಸಿಕ್ಕಿತು!!!

Rating
No votes yet