ನನಗೇನಾದರೂ ಸಿಕ್ಕಾಪಟ್ಟೆ ಹಣ ಸಿಗೋದಾದರೆ ನಾನು ಏನೇನು ಮಾಡಲು ತಯಾರಿದ್ದೇನೆ? ಏನೇನು ಮಾಡಲು ತಯಾರಿಲ್ಲ?
ಶ್ರೀರಾಮಸೇನೆ ದುಡ್ಡಿಗಾಗಿ ದಾಂಧಲೆ ನಡೆಸಲು ತಯಾರಿದೆ ಎಂಬ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಸಂಪದದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಹೆಚ್ಚಿನಂಶ ಇದೇ ಕಾರಣಕ್ಕಿರಬಹುದು, ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಉದ್ಭವಿಸಿತು:
ನಾನು ದುಡ್ಡಿಗಾಗಿ ಏನೇನು ಮಾಡೋಕೆ ತಯಾರಿದೀನಿ? ಏನೇನು ಮಾಡೋಕೆ ತಯಾರಿಲ್ಲ?
ತಕ್ಷಣಕ್ಕೆ ಅನಿಸಿದ್ದು:
ಸಿಕ್ಕಾಪಟ್ಟೆ ದುಡ್ಡು ಸಿಗುತ್ತೆ ಅಂತ ಆದರೆ
ನನ್ನ ಆರೋಗ್ಯಕ್ಕೆ ರಿಸ್ಕ್ ಇರೋ ಕೆಲಸ ಮಾಡೋಕೆ ತಯಾರು (ಹೇಗೂ ಈಗಾಗ್ಲೇ ಅಂತಹ ಕೆಲಸ ಮಾಡ್ತಿದೀನಲ್ಲ? :-))
ಸಾಂದರ್ಭಿಕವಾಗಿ ಸಣ್ಣ - ಪುಟ್ಟ ಸುಳ್ಳು ಹೇಳೋಕೆ ತಯಾರು (ಹೇಗೂ ಈಗಾಗ್ಲೇ ಅಂತಹ ಸುಳ್ಳುಗಳನ್ನು ಹೇಳ್ತಿದೀನಲ್ಲ? :-))
ಎಷ್ಟೇ ದುಡ್ಡು ಸಿಕ್ಕರೂ
ಯಾರ ಮೇಲೂ ದೈಹಿಕವಾಗಿ ಗಂಭೀರ ಹಲ್ಲೆ ಮಾಡಲಾರೆ.
ಮನೆಯವರನ್ನು, ಪ್ರೀತಿ ಪಾತ್ರರನ್ನು ದೂರ ಮಾಡಲಾರೆ.
ರೋಗಿಗಳ ಪ್ರಾಣ ಹಾನಿ ಮಾಡಬಹುದಾದ ಯಾವ ಕೆಲಸವನ್ನೂ ಉದ್ದೇಶಪೂರ್ವಕವಾಗಿ ಮಾಡಲಾರೆ.
ಮಾಂಸಾಹಾರ ಮಾಡಲಾರೆ.
ನೀವೂ ಒಮ್ಮೆ ಈ ಪ್ರಶ್ನೆ ಕೇಳ್ಕೋತೀರ? ನಿಮಗೇನನ್ನಿಸಿತು ಹೇಳಿ. ಅಂದ ಹಾಗೆ, ನಿಮಗೆ ಸಿಕ್ಕಾಪಟ್ಟೆ ದುಡ್ಡು ಕೊಡೋಕೆ ನನ್ನ ಹತ್ರ ಅಂತೂ ದುಡ್ಡಿಲ್ಲ.
Comments
ಉ: ನನಗೇನಾದರೂ ಸಿಕ್ಕಾಪಟ್ಟೆ ಹಣ ಸಿಗೋದಾದರೆ ನಾನು ಏನೇನು ಮಾಡಲು ...
In reply to ಉ: ನನಗೇನಾದರೂ ಸಿಕ್ಕಾಪಟ್ಟೆ ಹಣ ಸಿಗೋದಾದರೆ ನಾನು ಏನೇನು ಮಾಡಲು ... by koushikgraj
ಉ: ನನಗೇನಾದರೂ ಸಿಕ್ಕಾಪಟ್ಟೆ ಹಣ ಸಿಗೋದಾದರೆ ನಾನು ಏನೇನು ಮಾಡಲು ...
In reply to ಉ: ನನಗೇನಾದರೂ ಸಿಕ್ಕಾಪಟ್ಟೆ ಹಣ ಸಿಗೋದಾದರೆ ನಾನು ಏನೇನು ಮಾಡಲು ... by shivaram_shastri

In reply to ಉ: ನನಗೇನಾದರೂ ಸಿಕ್ಕಾಪಟ್ಟೆ ಹಣ ಸಿಗೋದಾದರೆ ನಾನು ಏನೇನು ಮಾಡಲು ... by asuhegde

In reply to ಉ: ನನಗೇನಾದರೂ ಸಿಕ್ಕಾಪಟ್ಟೆ ಹಣ ಸಿಗೋದಾದರೆ ನಾನು ಏನೇನು ಮಾಡಲು ... by kavinagaraj

In reply to ಉ: ನನಗೇನಾದರೂ ಸಿಕ್ಕಾಪಟ್ಟೆ ಹಣ ಸಿಗೋದಾದರೆ ನಾನು ಏನೇನು ಮಾಡಲು ... by manju787