ರಂಗಗೀತೆ- ಸೀತೆಯ ಪಾತ್ರದಲ್ಲಿ ಹೇಮರವರು ಸಂಪೂರ್ಣ ರಾಮಾಯಣ ನಾಟಕದಲ್ಲಿ ಅಭಿನಯಿಸಿರುವ ದೃಶ್ಯಾವಳಿ-

ರಂಗಗೀತೆ- ಸೀತೆಯ ಪಾತ್ರದಲ್ಲಿ ಹೇಮರವರು ಸಂಪೂರ್ಣ ರಾಮಾಯಣ ನಾಟಕದಲ್ಲಿ ಅಭಿನಯಿಸಿರುವ ದೃಶ್ಯಾವಳಿ-

ಬರಹ

ಜನಪ್ರಿಯ ರಂಗನಟಿ ಹೇಮರವರು ಸೀತೆಯ ಪಾತ್ರದಲ್ಲಿ ಅಭಿನಯಿಸಿರುವ ಒಂದು ದೃಶ್ಯಾವಲಿ ಸಂಪೂರ್ಣ ರಾಮಾಯಣ ನಾಟಕದಿಂದ ಆಯ್ದುಕೊಳ್ಳಲಾಗಿದೆ. ತಿಲ್ಲಂಗ್ ರಾಗದಲ್ಲಿ  ಸಂಯೋಜಿಸಲಾಗಿರುವ ಈ ಒಂದು ರಂಗಗೀತೆ ಚಲನಚಿತ್ರಗೀತೆಯೊಂದರ ಮಟ್ಟನ್ನು ಹೊಂದಿರುವುದನ್ನು ಗಮನಿಸಬಹುದು.

<object width="480" height="385"><param name="movie" value="http://www.youtube.com/v/kgAcTSEISmk&hl=en_US&fs=1&"></param><param name="allowFullScreen" value="true"></param><param name="allowscriptaccess" value="always"></param><embed src="http://www.youtube.com/v/kgAcTSEISmk&hl=en_US&fs=1&" type="application/x-shockwave-flash" allowscriptaccess="always" allowfullscreen="true" width="480" height="385"></embed></object>