೨೦೦ ಕೋಟಿಯ ಅದಿರು ಮಾಯ....
ಬರಹ
ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಈ ಬಗ್ಗೆ ಸುದ್ದಿನೇ ಇಲ್ಲ!!!
ಅಕ್ರಮ ಸಾಗಣಿಕೆ ಆರೋಪದ ಅಧಾರದಮೇಲೆ ಲೊಕಾಯುಕ್ತರವರು
ವಶಪಡಿಸಿಕೊಂಡಿದ್ದ ಅದಿರಿನಲ್ಲಿ ೪ಲಕ್ಷ ಮೆಟ್ರಿಕ್ ಟನ್ ನಾಪತ್ತೆ!
ಇದರ ಹಿಂದೆ ಯಾರಿದ್ದಾರೆಂಬುದು ಎಲ್ಲರಿಗೂ ಗೊತ್ತು..
ಕೆಲವೇ ದಿನಗಳ ಹಿಂದೆ ರೆಡ್ಡಿಗಳಿಗೆ ಪೂರ್ತಿ ಅಂಕ ಕೊಟ್ಟಿದ್ದ ವಿ.ಕ ರವರೇ
ಒಂದೊಮ್ಮೆ ನೀವು "ಕರ್ನಾಟಕದ ಹೆಮ್ಮೆ"!!!
ನಿಮ್ಮ ನಿಷ್ಠೆ ಬದಲಾಗುತ್ತಿದೆ ಏಕೆ??
--ಮನು
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ