ಅರಿತ ಮನವಿದು

ಅರಿತ ಮನವಿದು

ಅರಿತ ಮನವಿದು 

ನುರಿತ ತನುವಿದು

ನಿಮ್ಮುಂದೆ ಬಂದಿಹದು

ಹಿಡಿದೆತ್ತಿಕೋ ಎನ್ನುತಿಹದು 

ಮರೆತ್ತಿಲ್ಲ ಕನ್ನಡ, ಕಾಗುಣಿತ ತಪ್ಪಾಗಿಹುದು 

ನನ್ನೀ ಕವನವು ಬೆಳವಣಿಗೆ ಹಾದಿಯಲಿ ಸಾಗುತಿಹದು

ತಪ್ಪಾಗಿದ್ದರೆ ಕ್ಷಮಿಸಿ,

.

.

.

.


ಇಂತಿ ನಿಮ್ಮ

ಕಿರು ಕವಿ "ಸಿದ್ದರಾಮ ಎನ್.ಕೋರಪಳ್ಳಿ

.

ಸರ್ವಜೀವಿ ಸರ್ವ ಕಾಲಂ ಸುಖಿನೋಭವಂತು
Rating
No votes yet

Comments