ದೇವರು ಮತ್ತು ದೆವ್ವಗಳ ಸುಳಿಯಲ್ಲಿ ...- ಶ್ರೀಕಾಂತ್ ಎಸ್.ಬಿ.
ಬರಹ
ಸಂಪದ ಮಿತ್ರರೆ,
ನನಗೆ ಬಹಳ ವರ್ಷಗಳಿಂದ ಈ ಪ್ರಶ್ನೆಗಳು ಕಾಡುತ್ತಾ ಇದೆ...ನಿಮ್ಮೆಲ್ಲರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವ ಕುತೂಹಲ !!
೧. ದೇವರು ನಿಜವಾಗ್ಲೂ ಯಾರು? ಎಲ್ಲಿದ್ದಾನೆ?
೨. ದೇವರು ಇಲ್ಲಾ ಅಂತ ಜೀವನ ಮಾಡುವುದಕ್ಕೆ ಸಾಧ್ಯವೆ ಇಲ್ವೆ?
೩. ದೆವ್ವಗಳು ಇವೆಯಾದ್ರೆ, ಇಷ್ಟು ಹೊತ್ತಿಗೆ ದೇಶನೆಲ್ಲಾ ಆಕ್ರಮಿಸ ಬಹುದಿತ್ತಲ್ವ?
೪. ನಿಜವಾಗ್ಲು ದೇವರು, ದೆವ್ವಗಳನ್ನ ನಂಬಬೇಕಾ?
೫. ಇದರ ಬಗ್ಗೆ ನಿಮ್ಮ ಅನಭವಗಳೇನು?
ದಯವಿಟ್ಟು ನಿಮ್ಮ ವಿಚಾರ ವಾಹಿನಿ ಹರಿಯಲಿ......
-ಶ್ರೀ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ದೇವರು ಮತ್ತು ದೆವ್ವಗಳ ಸುಳಿಯಲ್ಲಿ ...- ಶ್ರೀಕಾಂತ್ ಎಸ್.ಬಿ.
ಉ: ದೇವರು ಮತ್ತು ದೆವ್ವಗಳ ಸುಳಿಯಲ್ಲಿ ...- ಶ್ರೀಕಾಂತ್ ಎಸ್.ಬಿ.