ಹೊತ್ತು ಮೀರಿದ ಪಶ್ಚಾತ್ತಾಪ

ಹೊತ್ತು ಮೀರಿದ ಪಶ್ಚಾತ್ತಾಪ

ಬರಹ

ಗಜಗರ್ಭದ ಮೌನಕ್ಕೆ ಈಗ ಮಾತು ಬಂದಿತ್ತು:

"I am very sorry" ಎಂದಳು

ನೆರೆಗೆಂಪು ಕೂದಲಿನ ಚೆಲುವೆ


ಪ್ರತಿಯಾಗಿ ಮುಗುಳ್ನಕ್ಕ ಅವನು

ಬಿಳಿ ಮೀಸೆಯ ಚೆಲುವ


ಕಾಲ ಸರಿದಂತೆ ಅರಿವು ಮೂಡುವುದು

ಅರಿವು ಮೂಡಿದಾಗ ಉಳಿದಿರುವುದೇ ಆ ಪ್ರೀತಿ?

ಹೊತ್ತು ಮೀರಿದ ಪಶ್ಚಾತ್ತಾಪಕ್ಕೆ ಅರ್ಥವೇ ಇರುವುದಿಲ್ಲ!

ಕೆಲವೊಮ್ಮೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet