ನನ್ನ ನೆರಳಾಗಿ ಆಗ ನೀನಿರಬೇಕು!
ಸಖೀ,
ಹೋಳಿ-ದೀಪಾವಳಿಗಳ
ಹಬ್ಬ ಹರಿದಿನಗಳಲಿ
ಒಟ್ಟಾಗಿ ನಲಿದು
ತಿಂದು ತೇಗುವುದಕೆ
ನೀನೇ ಎಂದೇನು
ಹತ್ತಾರು ಮಂದಿ
ಸಿಗಬಹುದು ನನಗೆ
ನಡೆದೀತು ಇಲ್ಲದಿದ್ದರೂ
ಆಗ ನೀ ನನ್ನ ಜೊತೆಗೆ
ಆದರೆ
ಜನನಿಬಿಡ ಜಾತ್ರೆಯಲೂ
ನಾ ಒಬ್ಬಂಟಿಯಾದಾಗ
ಜೀವನದ ಬಿರುಗಾಳಿಯಲಿ
ಸಿಕ್ಕು ತರಗೆಲೆಯಂತಾಗಿ
ದಿಕ್ಕೇ ಕಾಣದಾದಾಗ
ಬಾಳಬಟ್ಟೆಯಲಿ ಬಳಲಿ
ಬೆಂಡಾಗಿ ತಬ್ಬಿಬ್ಬಾದಾಗ
ನನಗೆ ನಿನ್ನ ಜೊತೆಬೇಕು
ನನ್ನ ಹಸ್ತದೊಳು
ನಿನ್ನ ಹಸ್ತವಿರಬೇಕು
ನನಗೆ ಬೆಂಬಲಿಗಳಾಗಿ
ನೀ ಧೈರ್ಯ ನೀಡಬೇಕು
ನನ್ನ ನೆರಳಾಗಿ ಸಖೀ
ನೀನಿರಬೇಕು!
*-*-*-*-*-*
ಆತ್ರಾಡಿ ಸುರೇಶ ಹೆಗ್ಡೆ
Rating
Comments
ಉ: ನನ್ನ ನೆರಳಾಗಿ ಆಗ ನೀನಿರಬೇಕು!
In reply to ಉ: ನನ್ನ ನೆರಳಾಗಿ ಆಗ ನೀನಿರಬೇಕು! by santhosh_87
ಉ: ನನ್ನ ನೆರಳಾಗಿ ಆಗ ನೀನಿರಬೇಕು!
In reply to ಉ: ನನ್ನ ನೆರಳಾಗಿ ಆಗ ನೀನಿರಬೇಕು! by gopinatha

In reply to ಉ: ನನ್ನ ನೆರಳಾಗಿ ಆಗ ನೀನಿರಬೇಕು! by shivaram_shastri
ಉ: ನನ್ನ ನೆರಳಾಗಿ ಆಗ ನೀನಿರಬೇಕು!
ಉ: ನನ್ನ ನೆರಳಾಗಿ ಆಗ ನೀನಿರಬೇಕು!
In reply to ಉ: ನನ್ನ ನೆರಳಾಗಿ ಆಗ ನೀನಿರಬೇಕು! by vasanth
ಉ: ನನ್ನ ನೆರಳಾಗಿ ಆಗ ನೀನಿರಬೇಕು!
In reply to ಉ: ನನ್ನ ನೆರಳಾಗಿ ಆಗ ನೀನಿರಬೇಕು! by asuhegde
ಉ: ನನ್ನ ನೆರಳಾಗಿ ಆಗ ನೀನಿರಬೇಕು!
ಉ: ನನ್ನ ನೆರಳಾಗಿ ಆಗ ನೀನಿರಬೇಕು!
In reply to ಉ: ನನ್ನ ನೆರಳಾಗಿ ಆಗ ನೀನಿರಬೇಕು! by mouna
ಉ: ನನ್ನ ನೆರಳಾಗಿ ಆಗ ನೀನಿರಬೇಕು!
ಉ: ನನ್ನ ನೆರಳಾಗಿ ಆಗ ನೀನಿರಬೇಕು!
In reply to ಉ: ನನ್ನ ನೆರಳಾಗಿ ಆಗ ನೀನಿರಬೇಕು! by Harish Athreya
ಉ: ನನ್ನ ನೆರಳಾಗಿ ಆಗ ನೀನಿರಬೇಕು!
In reply to ಉ: ನನ್ನ ನೆರಳಾಗಿ ಆಗ ನೀನಿರಬೇಕು! by asuhegde
ಉ: ನನ್ನ ನೆರಳಾಗಿ ಆಗ ನೀನಿರಬೇಕು!
In reply to ಉ: ನನ್ನ ನೆರಳಾಗಿ ಆಗ ನೀನಿರಬೇಕು! by Harish Athreya
ಉ: ನನ್ನ ನೆರಳಾಗಿ ಆಗ ನೀನಿರಬೇಕು!