ಇಸ್ರೇಲ್ - ಪಾಲಸ್ತಿನ್ : ಯಾರದು ತಪ್ಪು?
ಇಸ್ರೇಲ್ ಪಾಲೆಸ್ತೆನಿನ ಮೇಲೆ ನಡೆಸುವ 'ದೌರ್ಜನ್ಯ' ಕುರಿತು ಪ್ರಪಂಚಾದ್ಯಂತ ಪ್ರತಿಭಟನೆ, ಮಾಧ್ಯಮಗಳಲ್ಲಿ ಇಸ್ರೇಲನ್ನು ರಾವಣನಂತೆ ಬಿಂಬಿಸಿರುವುದನ್ನು ನೀವು ನೋಡೇ ಇರುತ್ತೀರಿ. ಆದರೆ ಯಹುದ್ಯರು ಇವ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಂಡಿಲ್ಲ. ಇತ್ತೀಚಿಗೆ ಬ್ರಿಟಿಷ್ ಟಿವಿ ಯೊಂದಕ್ಕೆ ನೀಡಿದ ಸಂದರ್ಶನದ ಸಂದರ್ಭದಲ್ಲಿ ಇಸ್ರೇಲಿನ ಪ್ರಧಾನ ಮಂತ್ರಿ ಭಾಗವಹಿಸಿದ್ದರು. ಸಂದರ್ಶಕಿ/ಕ ನಮ್ಮ ಭಾರತಿಯ ಮಾಧ್ಯಮಗಳ ಶೈಲಿಯಲ್ಲಿಯೇ ಕೇಳಿದ್ದು - ಇಸ್ರೇಲ್ ಪಾಲೆಸ್ತೀನಿನ ಕದನಗಳಲ್ಲಿ ಪಾಲೆಸ್ತೆನಿಯರೇ ಹೆಚ್ಚಾಗಿ ಸಾವುನೋವಿಗೆ ಈಡಾಗುತ್ತಾರಲ್ಲಾ ಎಂದು - ಅದಕ್ಕೆ ನೆತನ್ಯಾಹು ನೀಡಿದ ಉತ್ತರ - "Because in World War II more Germans were killed than British and Americans combined, but there is no doubt in anyone's mind that the war was caused by Germany 's aggression. And in response to the German blitz on London , the British wiped out the entire city of Dresden , burning to death more German civilians than the number of people killed in Hiroshima" ನಿಮ್ಮ ಅನಿಸಿಕೆ ಏನು? ಭಾರತ ಇಸ್ರೇಲಿನ ಪರಿಸ್ಥಿತಿಯಲ್ಲಿದ್ದರೆ ಮಮೋ ಸಿಂಗ್ ತರಹ ಆಡಬೇಕೋ? ಅಥವಾ ನೆತನ್ಯಾಹು ತರಹ ಆಡಬೇಕೋ?
Comments
ಉ: ಇಸ್ರೇಲ್ - ಪಾಲಸ್ತಿನ್ : ಯಾರದು ತಪ್ಪು?
ಉ: ಇಸ್ರೇಲ್ - ಪಾಲಸ್ತಿನ್ : ಯಾರದು ತಪ್ಪು?
In reply to ಉ: ಇಸ್ರೇಲ್ - ಪಾಲಸ್ತಿನ್ : ಯಾರದು ತಪ್ಪು? by prasca
ಉ: ಇಸ್ರೇಲ್ - ಪಾಲಸ್ತಿನ್ : ಯಾರದು ತಪ್ಪು?