ಬದುಕಲು ಸಹ ಬವಣೆಯನು ಪಡುತ್ತಾ ??.
ನಾನೊಂದು ಬಣ್ಣದ ಪಕ್ಷಿಯಾಗಿ
ಆಗಸದಲ್ಲಿ ಹಾರಬೇಕೆಂದುಕೊಳ್ಳುತ್ತೇನೆ.
ಆದರೆ ನಾ ಹಾರುವ ಮುನ್ನವೆ
ನನ್ನ ರೆಕ್ಕೆಗಳು ಬೇಟೆಗಾರನ ಬಿಲ್ಲಿಗೆ
ತುಂಡಾಗಿ ಭೂಮಿಗೆ ಬೀಳುತ್ತವೆ.
ನಾನೊಂದು ಸುಂದರ ಹೂವಾಗಿ
ಅರಳ ಬೇಕೆಂದುಕೊಳ್ಳುತ್ತೇನೆ.
ಆದರೆ ನಾ ಅರಳುವ ಮೊದಲೆ
ಶ್ರೀಮಂತರ ಮನೆಯ
ಮೇಜಿನ ಬೊಕ್ಕೆಯಾಗಿರುತ್ತೇನೆ.
ನಾನೊಂದು ಅಂದದ ಮರವಾಗಿ ಬೆಳೆದು
ತಂಪಾದ ಗಾಳಿ ನೆರಳನ್ನು
ನೀಡ ಬೇಕೆಂದುಕೊಳ್ಳುತ್ತೇನೆ.
ನಾ ಬೆಳೆಯುವ ಮೊದಲೆ
ಮಾನವನ ಆಯುಧಕ್ಕೆ ಬಲಿಯಾಗಿ
ಕೆಳಗೆ ಬಿದ್ದು ಕಟ್ಟಿಗೆಯಾಗುತ್ತೇನೆ.
ನಾನೊಂದು ಚೆಂದದ ಕವನವಾಗಿ
ಅರಳಿ. ಎಲ್ಲರ ಮನವನ್ನು
ತಲುಪ ಬೇಕೆಂದುಕೊಳ್ಳುತ್ತೇನೆ.
ನಾ ಓದಿಸಿಕೊಳ್ಳುವ ಮೊದಲೇ
ಅಹಾರದ ಪೊಟ್ಟಣವಾಗಿ
ಕಸದ ಬುಟ್ಟಿಯನು ಸೇರಿರುತ್ತೇನೆ.
ಇಂತಹ ಹೀನ ಸಮಾಜದಲ್ಲಿ
ಬದುಕಲು ಇಷ್ಟವಾಗದೆ
ಮಳೆಯ ಹನಿಯಾಗಿ ಸಮುದ್ರವನು ಸೇರಿ
ಹೊಳೆಯುವ ಮುತ್ತಾಗಿ ಮರೆಯಾಗುತ್ತೇನೆ.
ವಸಂತ್
Rating
Comments
ಉ: ಬದುಕಲು ಸಹ ಬವಣೆಯನು ಪಡುತ್ತಾ ??.
In reply to ಉ: ಬದುಕಲು ಸಹ ಬವಣೆಯನು ಪಡುತ್ತಾ ??. by suresh nadig
ಉ: ಬದುಕಲು ಸಹ ಬವಣೆಯನು ಪಡುತ್ತಾ ??.
ಉ: ಬದುಕಲು ಸಹ ಬವಣೆಯನು ಪಡುತ್ತಾ ??.
In reply to ಉ: ಬದುಕಲು ಸಹ ಬವಣೆಯನು ಪಡುತ್ತಾ ??. by Chikku123
ಉ: ಬದುಕಲು ಸಹ ಬವಣೆಯನು ಪಡುತ್ತಾ ??.
ಉ: ಬದುಕಲು ಸಹ ಬವಣೆಯನು ಪಡುತ್ತಾ ??.
In reply to ಉ: ಬದುಕಲು ಸಹ ಬವಣೆಯನು ಪಡುತ್ತಾ ??. by asuhegde
ಉ: ಬದುಕಲು ಸಹ ಬವಣೆಯನು ಪಡುತ್ತಾ ??.
In reply to ಉ: ಬದುಕಲು ಸಹ ಬವಣೆಯನು ಪಡುತ್ತಾ ??. by vasanth
ಉ: ಬದುಕಲು ಸಹ ಬವಣೆಯನು ಪಡುತ್ತಾ ??.
In reply to ಉ: ಬದುಕಲು ಸಹ ಬವಣೆಯನು ಪಡುತ್ತಾ ??. by asuhegde
ಉ: ಬದುಕಲು ಸಹ ಬವಣೆಯನು ಪಡುತ್ತಾ ??.
ಉ: ಬದುಕಲು ಸಹ ಬವಣೆಯನು ಪಡುತ್ತಾ ??.
In reply to ಉ: ಬದುಕಲು ಸಹ ಬವಣೆಯನು ಪಡುತ್ತಾ ??. by gopaljsr
ಉ: ಬದುಕಲು ಸಹ ಬವಣೆಯನು ಪಡುತ್ತಾ ??.
ಉ: ಬದುಕಲು ಸಹ ಬವಣೆಯನು ಪಡುತ್ತಾ ??.
In reply to ಉ: ಬದುಕಲು ಸಹ ಬವಣೆಯನು ಪಡುತ್ತಾ ??. by ಉಉನಾಶೆ
ಉ: ಬದುಕಲು ಸಹ ಬವಣೆಯನು ಪಡುತ್ತಾ ??.
In reply to ಉ: ಬದುಕಲು ಸಹ ಬವಣೆಯನು ಪಡುತ್ತಾ ??. by vasanth
ಉ: ಬದುಕಲು ಸಹ ಬವಣೆಯನು ಪಡುತ್ತಾ ??.
In reply to ಉ: ಬದುಕಲು ಸಹ ಬವಣೆಯನು ಪಡುತ್ತಾ ??. by suresh nadig
ಉ: ಬದುಕಲು ಸಹ ಬವಣೆಯನು ಪಡುತ್ತಾ ??.
In reply to ಉ: ಬದುಕಲು ಸಹ ಬವಣೆಯನು ಪಡುತ್ತಾ ??. by vasanth
ಉ: ಬದುಕಲು ಸಹ ಬವಣೆಯನು ಪಡುತ್ತಾ ??.
In reply to ಉ: ಬದುಕಲು ಸಹ ಬವಣೆಯನು ಪಡುತ್ತಾ ??. by suresh nadig
ಉ: ಬದುಕಲು ಸಹ ಬವಣೆಯನು ಪಡುತ್ತಾ ??.
ಉ: ಬದುಕಲು ಸಹ ಬವಣೆಯನು ಪಡುತ್ತಾ ??.
In reply to ಉ: ಬದುಕಲು ಸಹ ಬವಣೆಯನು ಪಡುತ್ತಾ ??. by ksraghavendranavada
ಉ: ಬದುಕಲು ಸಹ ಬವಣೆಯನು ಪಡುತ್ತಾ ??.
ಉ: ಬದುಕಲು ಸಹ ಬವಣೆಯನು ಪಡುತ್ತಾ ??.
In reply to ಉ: ಬದುಕಲು ಸಹ ಬವಣೆಯನು ಪಡುತ್ತಾ ??. by ಭಾಗ್ವತ
ಉ: ಬದುಕಲು ಸಹ ಬವಣೆಯನು ಪಡುತ್ತಾ ??.