ವ್ಯತ್ಯಾಸ ಏನು?

ವ್ಯತ್ಯಾಸ ಏನು?

Comments

ಬರಹ

ಬಾದಾಮಿ ಹಾಗೂ ಅಲ್ಫೋಸೋ ಮಾವಿನ ತಳಿಗಳಲ್ಲಿ ವ್ಯತ್ಯಾಸ ಇದೆಯಾ?  ಕೆಲ ವರ್ತಕರು ಇದರಲ್ಲಿ ವ್ಯತ್ಯಾಸ ಇಲ್ಲ,  ಬಾದಾಮಿ ಅನ್ನುವುದು ಕನ್ನಡದ ಹೆಸರು ಅಂತ ಹೇಳುತ್ತಾರೆ . ಇದು ನಿಜವೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet