ಹಜ್ ಯಾತ್ರೆಗೆ ನೆರವು, ಅಮರನಾಥ ಯಾತ್ರೆಗೆ ಜಜಿಯಾ ತೆರಿಗೆ!
ಇಂತಹ ಪರಿಸ್ಥಿತಿ ಇನ್ನಾವ ದೇಶದಲ್ಲೂ ಇರಲಾರದು. ಇರಬಾರದು. ಭಾರತದ್ದೇ ಒಂದು ರಾಜ್ಯವಾದ (?) ಜಮ್ಮು ಮತ್ತು ಕಾಶ್ಮೀರದ ಅಮರನಾಥ ಯಾತ್ರೆ ಮಾಡಬೇಕಿದ್ದರೆ ಪ್ರತಿಯೊಬ್ಬ ಹಿಂದೂ ಯಾತ್ರಿ ರೂ ೨೦೦೦ ಕಕ್ಕಬೇಕು! ಅಲ್ಲೇ ಊಟದ ವ್ಯವಸ್ಥೆ ಏನಾದರೂ ಮಾಡುವ ಇರಾದೆಯಿದ್ದರೆ ರೂ ೨೫೦೦೦ ಕಕ್ಕಬೇಕು! ಹೆಚ್ಚಿನ ವಿವರಗಳಿಗೆ ನೋಡಿ :
http://timesofindia.indiatimes.com/india/Remove-entry-fee-on-buses-to-Vaishno-Devi-Amarnath-BJP-/articleshow/6064803.cms
ಸೆಕ್ಯುಲರ್ ದೇಶದಲ್ಲಿ ಹಿಂದುಗಳು ಎನ್ನುವ ಅಲ್ಪಸಂಖ್ಯಾತರು ಈಗಾಗಲೇ ಜೀತದಾಳುಗಳಾಗಿದ್ದಾರೆಂದು ಅನಿಸುವುದಿಲ್ಲವೇ? ಯಾಕೆಂದರೆ ಇಂತಹ ವಿಷಯಗಳ ಬಗ್ಗೆ ಬಹುಸಂಖ್ಯಾತ ಜನರು (ಹಿಂದೂ ಹೆಸರಿಟ್ಟುಕೊಂಡಿರುವವರು, ಆದರೆ ಹಿಂದೂ ಕಳಕಳಿ ಇಲ್ಲದವರು) ಯೋಚಿಸುವುದು ಅಷ್ಟರಲ್ಲೇ ಇದೆ. ಇಂತಹ ವಿಷಯಗಳು ಅನ್ವಯವಾಗುವುದು ಬಹುಷಹ ದೇಶದ ಶೇ ೧೦ ರಷ್ಟು ಜನರಿಗೆ ಮಾತ್ರ ಇರಬಹುದೋ ಏನೋ? ಗೊತ್ತಿಲ್ಲ.
Rating
Comments
ಉ: ಹಜ್ ಯಾತ್ರೆಗೆ ನೆರವು, ಅಮರನಾಥ ಯಾತ್ರೆಗೆ ಜಜಿಯಾ ತೆರಿಗೆ!
ಉ: ಹಜ್ ಯಾತ್ರೆಗೆ ನೆರವು, ಅಮರನಾಥ ಯಾತ್ರೆಗೆ ಜಜಿಯಾ ತೆರಿಗೆ!