ಅಂದು - ಇಂದು By vijay on Sat, 06/19/2010 - 13:41 ಅಂದುಅವಳ ನೋಟರೋಮಾಂಚನಇಂದುಮೈ ಕಂಪನ ಅಂದುಅವಳ ಮಾತುಹಾಲ್ಗಡಲುಇಂದುಬರ ಸಿಡಿಲು ಅಂದುಅವಳ ನೆನಪುನವಿರಾದ ನೋವುಇಂದುಬರೀ ನೋವು ಅಂದುಅವಳಿಗಾಗಿಜೀವ ಮುಡಿಪುಇಂದುಜೀವನ ಮುಡಿಪು Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by modmani Sat, 06/19/2010 - 14:00 ಉ: ಅಂದು - ಇಂದು Log in or register to post comments
Comments
ಉ: ಅಂದು - ಇಂದು