ಕಿಟ್ಟೆಲ್ ಬಗ್ಗೆ ಮಾಹಿತಿ ಬೇಕು .
ಬರಹ
ಸಂಪದಿಗ ಸ್ನೇಹಿತರೇ
ರೆವೆರೆಂಡ್ ಕಿಟ್ಟೆಲ್ ರ ಬಗ್ಗೆ ನಿಮಗೆ ಮಾಹಿತಿಯಿದ್ದಲ್ಲಿ ಹಂಚಿಕೊಳ್ಳಿವಿರಾ..? ಅವರು ಮರಣಿಸಿದ ನಗರ ಟ್ಯೂಬಿಂಗೆನ್ ನಲ್ಲಿ ಅವರದೇನಾದರೂ ಸ್ಮಾರಕ ಇದೆಯೇ ..? ಟ್ಯೂಬಿಂಗೆನ್ ನಗರದ ಬಳಿಯೇ ನಾನಿರುವುದರಿಂದ ಹಾಗೇನಾದರೂ ಇದ್ದರೆ ನೋಡಿ ಬರಬೇಕೆಂಬ ಬಯಕೆಯಿದೆ
ಮೊದ್ಮಣಿ