ಪಂಚಕಳಶ ಗೋಪುರ ಎಲ್ಲಿದೆ?

ಪಂಚಕಳಶ ಗೋಪುರ ಎಲ್ಲಿದೆ?

ಬರಹ

ಬಿ ಜಿ ಎಲ್ ಸ್ವಾಮಿ ಅವರ ಈ ಪುಸ್ತಕ ಓದಲು ತುಂಬಾ ಕುತೂಹಲವಿದೆ. ಆದರೆ ಎಲ್ಲಿಯೂ ಸಿಗುತ್ತಿಲ್ಲ.

ಮಂಗಳೂರಿನ 'ಅತ್ರಿ' ಪುಸ್ತಕದಂಗಡಿಯಲ್ಲಿ ವಿಚಾರಿಸಿದೆ. ಅವರು ಹೇಳುವ ಪ್ರಕಾರ ಕಾವ್ಯಾಲಯದಿಂದ ಅಥವಾ ಮತ್ತೆಲ್ಲಿಂದಲೂ ಈ ಪುಸ್ತಕದ ಪ್ರಕಟಣೆ ಆಗುತ್ತಿಲ್ಲ. ಸರಕಾರದ ದಯೆಯಿಂದ ಗ್ರಂಥಾಲಯಗಳಲ್ಲಿ ಇಂಥ ಒಳ್ಳೆಯ ಪುಸ್ತಿಕೆಗಳು ಸಿಗುವುದು ಕಷ್ಟ.

ಜೊತೆಗೆ ಇವರ ಬಗ್ಗೆ ದಿವಾಕರ್ ಅವರು ಬರೆದ "ಸ್ವಾಮಿಯಾನ" ಪುಸ್ತಕವೂ ಬೇಕಾಗಿತ್ತು. ತಿಳಿದವರು ಇವು ಸಿಗುವ ಬಗೆಯನ್ನು ತಿಳಿಸುವಿರಾ. ಮುಂತಾಗಿ ನನ್ನಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet