ಇನಿ ದನಿ

ಇನಿ ದನಿ

ನನ್ನ ಹುಚ್ಚು ಮನಸ್ಸಿನ ಭಾವನೆಗಳನ್ನು ಶಬ್ದಗಳಲ್ಲಿ ಪೋಣಿಸುವ ಪ್ರಯತ್ನ ಮಾಡುತ್ತಿರುವೆನು. ಈ ಚೊಚ್ಚಲ ಪ್ರಯತ್ನದಲ್ಲಿ ತಪ್ಪುಗಳಿದ್ದರೆ ತಿದ್ದಿ ಆಶೀರ್ವದಿಸಬೇಕಾಗಿ ವಿನಂತಿ,Laughing

ಭಾರವಾಯಿತು ಹ್ರುದಯ, ಹಾರಿಹೋಯಿತು ನಿದ್ದೆ,

ನಲ್ಲೆ ನೀನೇಕೆ ಈ ಮನವ ಗೆದ್ದೆ??

ಮಾತು ಮುಖ್ಯವಂತೆ ಸಂಭಾಷಣೆಗೆ,

ನೀ ಕಣ್ಣಲ್ಲೇ ಎಲ್ಲ ಮುಗಿಸಿ ಎದ್ದೆ

 

Rating
No votes yet

Comments