ಬಿಡುಗಡೆಗೆ ಮುನ್ನವೆ ದ್ವಿತೀಯ ಮುದ್ರಣ ಕಂಡ ಕವಲು

ಬಿಡುಗಡೆಗೆ ಮುನ್ನವೆ ದ್ವಿತೀಯ ಮುದ್ರಣ ಕಂಡ ಕವಲು

ಭೈರಪ್ಪನವರ ಕಾದಂಬರಿಗಳ ತಾಕತ್ತೇ ಅಂತದ್ದು. ’ನಿರಾಕರಣ’ವನ್ನು ಒಂದೇ ಉಸಿರಿಗೆ ಓದಿ ಮುಗಿಸಿದಾಗಲೆ ಅದರ ಪರಿಚಯವಾದದ್ದು. ’ಸಾರ್ಥ’ ನನ್ನ ಅಚ್ಚುಮೆಚ್ಚಿನ ಕಾದಂಬರಿ. ಆವರಣ ಬಿಡುಗಡೆಯಾದಾಗ ಮೈಕೈ ಪರಚಿಕೊಂಡವರು ಈಗೇನು ಮಾಡುತ್ತಾರೊ ಕಾಯ್ದು ನೋಡೋಣ.

ಬಿಡುಗಡೆಗೆ ಮುನ್ನವೆ ಮರು ಮುದ್ರಣ

 

Rating
No votes yet

Comments