ಪಾಕ್ ಭಂಡತನ ಮತ್ತೊಮ್ಮೆ ಸಾಬೀತು
ಕಾರ್ಗಿಲ್ ಯುದ್ದದಲ್ಲಿ ಭಾರತದ ಒಂದಿಂಚು ದಾಟಿ ಹೋಗಬಾರದು, ಮುಂಬೈ ದಾಳಿ ನಡೆದಾಗಲೂ ಪಾಕಿಸ್ತಾನದ ಮೇಲೆ ಹುಲ್ಲು ಕಡ್ಡಿಯನ್ನೂ ಪ್ರಯೋಗಿಸಬಾರದು, ಬರಿ ಮಾತುಕತೆಯಲ್ಲಿಯೆ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಬೊಬ್ಬೆ ಹಾಕುವ ಪಾಕಿಸ್ತಾನಕ್ಕೂ ಭಯೋತ್ಪಾದನೆಗೂ ಸಂಬಂದವಿಲ್ಲವೆನ್ನುವ ಪಾಕ್ ಅತ್ಯಂತ ಮುಗ್ಧ ದೇಶ ಎನ್ನುವ ಸ’ಮಜಾ’ವಾದಿಗಳಿಗೆ ಇಂತಹ ಸುದ್ದಿಗಳು ಕಣ್ಣಿಗೆ ಬೀಳುವುದಿಲ್ಲವೆ?
http://vijaykarnatakaepaper.com/svww_zoomart.php?Artname=20100625a_014101007&ileft=526&itop=54&zoomRatio=133&AN=20100625a_014101007
ಪ್ರತಿಬಾರಿಯೂ ಮಾತುಕತೆಯ ನಾಟಕವಾಡಿ ಮತ್ತದೆ ಭಯೋತ್ಪಾದಕತೆಯನ್ನು ರಫ್ತು ಮಾಡುವ ಪಾಕಿಸ್ತಾನದ ಎಂದಿಗೂ ಬದಲಾಗದ ನಡತೆಯ ದೇಶದೊಂದಿಗೆ ಭಾರತ ಬರೀ ಮಾತುಕತೆಯಿಂದ ಪರಿಹರಿಸಿಕೊಳ್ಳಲು ಆಗುತ್ತದೆಯೆ?
Rating
Comments
ಉ: ಪಾಕ್ನಲ್ಲಿ ನಮ್ಮ ಬಾವುಟ ತಲೆಕೆಳಗೆ
ಉ: ಪಾಕ್ ಭಂಡತನ ಮತ್ತೊಮ್ಮೆ ಸಾಬೀತು