ಎಂದೋ ಬರೆದ ಹನಿಗವನಗಳು.!
ಸಂಸಾರಿಯ ಸಾರ
ಅಡುಗೆ ಭಟ್ಟರೊಯ್ಯುವರು
ಯಜ್ಞ ಸುಟ್ಟವರೊಯ್ಯುವರು
ಸರ್ವಬಿಟ್ಟವರೊಯ್ಯುವರು
ಸಂಸಾರಿಯಿಂದ
ಕನ್ನಡವೆಂದರೆ.......
ಹುಡುಗ ಹೇಳಿದ
"ಕನ್ನಡವೆಂದರೆ ಕುಣಿದಾಡುವುದೆನ್ನೆದೆ"
ಹುಡುಗಿ ಹೇಳಿದಳು
"ಎನ್ನದಿದ್ದರೂ ..................."
ರಾಜಕೀಯವೆಂದರೆ
ರಾವಣ
ಜರಾಸಂಧ
ಕೀಚಕ
ಯಮರುಗಳ ಕೂಟ
ನಾನ್ಯಾರು..?
"ಪ್ರಿಯೇ ಹೃದಯ ಶ್ರೀಮಂತಿಕೆಯಲ್ಲಿ
ನಾನು ಟಾಟಾ ಬಿರ್ಲಾ
ಹುಡುಗಿ ಹೇಳಿದಳು
ಹಾಗಾದರೆ ನಾನು ಟಾಟಾ ಬರ್ಲಾ"
ವೇದಿಕೆಯಲ್ಲಿದ್ದವರು ಹೇಳಿದರು
ಇದು ದುಂಡಿರಾಜರ ಹನಿ
ಕವಿ ಹೇಳಿದ "ನಾನೇ ದುಂಡಿರಾಜ"
ಅಲ್ಲಿಯೇ ಇದ್ದ ದುಂಡಿರಾಜರು ಕೇಳಿದರು
ಹಾಗಾದರೆ ನಾನ್ಯಾರು?.
Rating
Comments
ಉ: ಎಂದೋ ಬರೆದ ಹನಿಗವನಗಳು.!
In reply to ಉ: ಎಂದೋ ಬರೆದ ಹನಿಗವನಗಳು.! by santhosh_87
ಉ: ಎಂದೋ ಬರೆದ ಹನಿಗವನಗಳು.!
In reply to ಉ: ಎಂದೋ ಬರೆದ ಹನಿಗವನಗಳು.! by ksraghavendranavada