ನೀ ಬರುವೆಯಾ ಗೆಳತಿ ?...
ಗೆಳತಿ…!,,
ನಿನಗಾಗಿ ನಾ
ಚಿನ್ನದ ರಥವನ್ನು ತರಲಾರೆ !.
ವಜ್ರ ವೈಡೂರ್ಯಗಳನ್ನು ತರಲಾರೆ !.
ಮುತ್ತಿನ ರಾಶಿಯೋ.
ಹೊನ್ನಿನ ಕಣಜವೋ.
ಯಾವುದನ್ನೂ ತರಲಾರೇ !.
ನೀ ಬರುವುದಾದರೆ
ಹೊಂಗೆಯ ಮರದಡಿಯಲ್ಲಿ
ಉಯ್ಯಾಲೆಯನ್ನು ಕಟ್ಟಿ.
ಬಣ್ಣದ ಹೂಗಳ
ಮಾಲೆಯನು ತಂದು
ಸೂರ್ಯ ಚಂದ್ರನನ್ನು
ಆಮಂತ್ರಣಕ್ಕೆ ಕರೆದು
ನವಿಲಿನ ನಾಟ್ಯದ ಮುಂದೆ
ಕೋಗಿಲೆಯ ಕಂಠದಿ
ಮಂಗಳವಾಡಿಸಿ.
ಹುಲ್ಲಿನ ಗುಡಿಸಲಲ್ಲಿ
ನನ್ನ ಮನವನ್ನು
ತುಂಬಿಸಿ ಕೊಳ್ಳುತ್ತೇನೆ
ನೀ ಬರುವೆಯಾ ಗೆಳತಿ ?...
ವಸಂತ್
Rating
Comments
ಉ: ನೀ ಬರುವೆಯಾ ಗೆಳತಿ ?...
In reply to ಉ: ನೀ ಬರುವೆಯಾ ಗೆಳತಿ ?... by santhosh_87
ಉ: ನೀ ಬರುವೆಯಾ ಗೆಳತಿ ?...
ಉ: ನೀ ಬರುವೆಯಾ ಗೆಳತಿ ?...
In reply to ಉ: ನೀ ಬರುವೆಯಾ ಗೆಳತಿ ?... by ksraghavendranavada
ಉ: ನೀ ಬರುವೆಯಾ ಗೆಳತಿ ?...
ಉ: ನೀ ಬರುವೆಯಾ ಗೆಳತಿ ?...
In reply to ಉ: ನೀ ಬರುವೆಯಾ ಗೆಳತಿ ?... by gopinatha
ಉ: ನೀ ಬರುವೆಯಾ ಗೆಳತಿ ?...
In reply to ಉ: ನೀ ಬರುವೆಯಾ ಗೆಳತಿ ?... by vasanth
ಉ: ನೀ ಬರುವೆಯಾ ಗೆಳತಿ ?...
In reply to ಉ: ನೀ ಬರುವೆಯಾ ಗೆಳತಿ ?... by santhosh_87
ಉ: ನೀ ಬರುವೆಯಾ ಗೆಳತಿ ?...
In reply to ಉ: ನೀ ಬರುವೆಯಾ ಗೆಳತಿ ?... by vasanth
ಉ: ನೀ ಬರುವೆಯಾ ಗೆಳತಿ ?...
In reply to ಉ: ನೀ ಬರುವೆಯಾ ಗೆಳತಿ ?... by santhosh_87
ಉ: ನೀ ಬರುವೆಯಾ ಗೆಳತಿ ?...
ಉ: ನೀ ಬರುವೆಯಾ ಗೆಳತಿ ?...
In reply to ಉ: ನೀ ಬರುವೆಯಾ ಗೆಳತಿ ?... by manju787
ಉ: ನೀ ಬರುವೆಯಾ ಗೆಳತಿ ?...
ಉ: ನೀ ಬರುವೆಯಾ ಗೆಳತಿ ?...
In reply to ಉ: ನೀ ಬರುವೆಯಾ ಗೆಳತಿ ?... by ಭಾಗ್ವತ
ಉ: ನೀ ಬರುವೆಯಾ ಗೆಳತಿ ?...
ಉ: ನೀ ಬರುವೆಯಾ ಗೆಳತಿ ?...
In reply to ಉ: ನೀ ಬರುವೆಯಾ ಗೆಳತಿ ?... by NayanaHN
ಉ: ನೀ ಬರುವೆಯಾ ಗೆಳತಿ ?...