ಹಾಸನ ಜಿಲ್ಲಾ ಕನ್ನಡಸಾಹಿತ್ಯಡಾಟ್‌ಕಾಂ ಬೆಂಬಲಿಗರ ಬಳಗದ ಉದ್ಘಾಟನಾ ಕಾರ್ಯಕ್ರಮ

Submitted by ravee... on Wed, 12/27/2006 - 18:54

ಹಾಸನ ಜಿಲ್ಲಾ ಕೇಂದ್ರದಲ್ಲಿ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ರಚನೆಯಾಗಿ ವಿದ್ಯುಕ್ತವಾಗಿ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ  ಉದ್ಘಾಟನೆಯಾಗಲಿದೆ. ವಿಚಾರ ಗೋಷ್ಠಿ ಮತ್ತು ಪ್ರಾತ್ಯಕ್ಷಿಕೆ ವಿವರಗಳು:

ಕಾರ್ಯಕ್ರಮದ ಅವಧಿ: ದಿನಾಂಕ ೩೦-೧೨-೨೦೦೬ ಶನಿವಾರ ಬೆಳಿಗ್ಗೆ ೧೦-೩೦ ರಿಂದ ಮಧ್ಯಾಹ್ನ ೨-೦೦

ಸ್ಥಳ : ಮಾಧ್ಯಮ ಕೇಂದ್ರ, ವಾರ್ತಾಭವನದ ಮೇಲ್ಭಾಗ, ಜಿಲ್ಲಾಧಿಕಾರಿ ಕಚೇರಿ ಪಕ್ಕ, ಹಾಸನ
ಹಾಸನ ಜಿಲ್ಲಾ ಕನ್ನಡಸಾಹಿತ್ಯಡಾಟ್‌ಕಾಂ ಬೆಂಬಲಿಗರ ಬಳಗ ಹಾಗು ಕಾರ್ಯಕ್ರಮ ಉದ್ಘಾಟನೆ: ಪ್ರೊ: ಎಚ್ ಎಸ್ ಪ್ರಭಾಕರ ಬಿ ಇ, ಎಂ ಟೆಕ್, ಮುಖ್ಯಸ್ಥರು, ಮಾಹಿತಿ ತಂತ್ರಜ್ಞಾನ ವಿಭಾಗ,
ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ, ಹಾಸನ

ಅಧ್ಯಕ್ಷತೆ: ಶಿವಾನಂದ ತಗಡೂರು, ಅಧ್ಯಕ್ಷರು, ಜಿಲ್ಲಾ ಪತ್ರಕರ್ತರ ಸಂಘ, ಹಾಸನ

ಆಶಯ ಭಾಷಣ: ಶೇಖರ್ ಪೂರ್ಣ, ಸಂಸ್ಥಾಪಕರು-ಸಂಪಾದಕರು: ಕನ್ನಡಸಾಹಿತ್ಯ.ಕಾಂ

ಮಧ್ಯಾಹ್ನ ೧೨-೦೦ ರಿಂದ ೧೨-೩೦
ಗೋಷ್ಠಿ ೧
ವಿಷಯ: ಕನ್ನಡ ಆರ್ಥಿಕ ಮತ್ತು ಸಾಮಾಜಿಕ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ
ವಿಷಯ ಮಂಡನೆ: ಶೇಖರ್‌ಪೂರ್ಣ

ಮಧ್ಯಾಹ್ನ: ೧೨-೩೦ ರಿಂದ ೧-೦೦ ಗಂಟೆ:
ಲಘು ಭೋಜನ

ಮಧ್ಯಾಹ್ನ: ೧.೦೦ ರಿಂದ ೨.೦೦
ಗೋಷ್ಟಿ ೨

ಮಾಹಿತಿ ತಂತ್ರಜ್ಞಾನ ಕುರಿತ ಸಂವಾದ ಮತ್ತು ಪ್ರಾತ್ಯಕ್ಷಿಕೆ:

ಕಾರ್ಯಕ್ರಮ ನಿರ್ವಹಣೆ: ಎಚ್ ಎಸ್ ಪ್ರಭಾಕರ್, ಸಂಚಾಲಕರು-ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಹಾಸನ-
ಹಾಗು ಉಪಾಧ್ಯಕ್ಷರು, ಜಿಲ್ಲಾ ಪತ್ರಕರ್ತರ ಸಂಘ, ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಾಗ, ಹಾಸನ

ಸ್ವಾಗತ: ಬಿ ಆರ್ ಉದಯಕುಮಾರ್, ಸಂಚಾಲಕರು, ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಹಾಸನ
ಹಾಗು ಕಾರ್ಯಕಾರಿ ಸಮಿತಿ ಸದಸ್ಯ, ಜಿಲ್ಲಾ ಪತ್ರಕರ್ತರ ಸಂಘ, ಹಾಸನ

ಗೋಷ್ಥಿಗಳ ನಿರ್ವಹಣೆ: ಎಸ್ ಆರ್ ಪ್ರಸನ್ನ ಕುಮಾರ್
ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪತ್ರಕರ್ತರ ಸಂಘ

ವಂದನಾರ್ಪಣೆ: ಕೆ ಜೆ ಜಗದೀಶ್
ಖಜಾಂಚಿ, ಜಿಲ್ಲಾ ಪತ್ರಕರ್ತರ ಸಂಘ, ಹಾಸನ