ಇರುಳಾವರಿಸಿತು ಇಳೆಯ

ಇರುಳಾವರಿಸಿತು ಇಳೆಯ

 

ಇರುಳಾವರಿಸಿತು ಇಳೆಯ
ಮಿಲನದ ನಶೆ ನನ್ನ,
ಕಣ್ಣಾಲಿಯೇ ಬಾ
ಆಲಂಗಿಸು
ನಿಶೆಯಿರುಳ ಅಪ್ಪಿದಂತೆ
ನಮ್ಮ ಕನಸಿನ ಲೋಕಕ್ಕೆ
ಆ ಬಿಗಿಯಲಿ ಮರೆಯುವ ಈ ಜಗವ
ಈ ಸಮಾಗಮದ ಆಲಿಂಗನ
ಬದುಕಿನ ನಾಳೆಯ ನಮ್ಮ
ಹೊಸಮಜಲಿನ
ಹರಹಿಗೆ
ಹೊಸ ರಮ್ಯ
ಬೆಳಕಿನ
ಲೋಕದೆಡೆಗಿನ
ಮಹಾ ಯಾನದ
ಆರಂಭಕ್ಕೆ

 

 

ಅಧಾರ :ಅಸುರವರ ಒಂದು " ಶುಭ ರಾತ್ರೆ" ಯ   s m s

Rating
No votes yet

Comments