ಪ್ರೀತಿ ಬೀಜವ ಬಿತ್ತಲು ....ಜಾಗ ಕೊಡುವಿರಾ ?
ಹಲು..ಹಲುಬಿ
ಹದ ಬಿದ್ದ ಮಾತಿನ ತುಂತುರು ಮಳೆ..
ಹದಗಟ್ಟಿದ ಮನದ ಹೊಲದಿ
ಭರವಸೆಯ ಪ್ರೀತಿ ಚಿಗುರು ...!
ಕದ್ದು ನೋಡಿದ..ಜನ !
ಮೇಲೆ ಕಟ್ಟಿದ ಕಾರ್ಮೋಡದಂತೆ...
ಅಪ್ಪನ ಸ್ವಪ್ರತಿಷ್ಠೆಯ ನೇಗಿಲು..
ನಮ್ಮಿಬ್ಬರ ಮನದ ಹೊಲವ
ಹರಗಲು ಕಾಯುತ್ತಿದೆ !
ಗೆಳತಿ...
ಹೇಳಿ ಬಿಡೋಣ ಸತ್ಯವ
ದ್ವೇಷ ಅಸೂಯೆಗಳ
ಬರಸಿಡಿಲು ಅಪ್ಪಳಿಸುವ ಮುನ್ನ
ಕೇಳಿ ಬಿಡೋಣ...........
ನಮ್ಮೆದೆಯ ಗೂಡೊಳಗೆ
ಬಚ್ಚಿಟ್ಟ ಪ್ರೀತಿ ಬೀಜವ
ನಮ್ಮಪಾಡಿಗೆ ಬಿತ್ತಿಕೊಳ್ಳಲು
ನಿಮ್ಮ ಮನದಲ್ಲೊಂದು
ಪುಟ್ಟಜಾಗ ಕೊಡುವಿರಾ ?
ಎಂದು
-ಭಾಗ್ವತ್
Rating
Comments
ಉ: ಪ್ರೀತಿ ಬೀಜವ ಬಿತ್ತಲು ....ಜಾಗ ಕೊಡುವಿರಾ ?
In reply to ಉ: ಪ್ರೀತಿ ಬೀಜವ ಬಿತ್ತಲು ....ಜಾಗ ಕೊಡುವಿರಾ ? by gopinatha
ಉ: ಪ್ರೀತಿ ಬೀಜವ ಬಿತ್ತಲು ....ಜಾಗ ಕೊಡುವಿರಾ ?
ಉ: ಪ್ರೀತಿ ಬೀಜವ ಬಿತ್ತಲು ....ಜಾಗ ಕೊಡುವಿರಾ ?
In reply to ಉ: ಪ್ರೀತಿ ಬೀಜವ ಬಿತ್ತಲು ....ಜಾಗ ಕೊಡುವಿರಾ ? by manju787
ಉ: ಪ್ರೀತಿ ಬೀಜವ ಬಿತ್ತಲು ....ಜಾಗ ಕೊಡುವಿರಾ ?
ಉ: ಪ್ರೀತಿ ಬೀಜವ ಬಿತ್ತಲು ....ಜಾಗ ಕೊಡುವಿರಾ ?
In reply to ಉ: ಪ್ರೀತಿ ಬೀಜವ ಬಿತ್ತಲು ....ಜಾಗ ಕೊಡುವಿರಾ ? by asuhegde
ಉ: ಪ್ರೀತಿ ಬೀಜವ ಬಿತ್ತಲು ....ಜಾಗ ಕೊಡುವಿರಾ ?
ಉ: ಪ್ರೀತಿ ಬೀಜವ ಬಿತ್ತಲು ....ಜಾಗ ಕೊಡುವಿರಾ ?
In reply to ಉ: ಪ್ರೀತಿ ಬೀಜವ ಬಿತ್ತಲು ....ಜಾಗ ಕೊಡುವಿರಾ ? by ksraghavendranavada
ಉ: ಪ್ರೀತಿ ಬೀಜವ ಬಿತ್ತಲು ....ಜಾಗ ಕೊಡುವಿರಾ ?
ಉ: ಪ್ರೀತಿ ಬೀಜವ ಬಿತ್ತಲು ....ಜಾಗ ಕೊಡುವಿರಾ ?
In reply to ಉ: ಪ್ರೀತಿ ಬೀಜವ ಬಿತ್ತಲು ....ಜಾಗ ಕೊಡುವಿರಾ ? by kavinagaraj