ತೊರೆದು ಹೋಗದಿರು ಗೆಳತಿ
ಹೀಗೆ ನಿನ್ನ ಪ್ರೀತಿಸುವೆ ಅನವರತ
ತೊರೆದು ಹೋಗದಿರು ನನ್ನ
ದೊಡ್ದದೆನ್ನುವ ಬದುಕಿನಲ್ಲಿ
ನಿನ್ನ ಕೈ ಹಿಡಿದು ಬೆಳೆಯುವೆ ನಾನು
ಎಂಬ ಕನಸಿನ ಗೋಪುರ ಕಟ್ಟಿ
ನನ್ನ ಬದುಕನ್ನೇ ಅದರಲ್ಲಿ ಬಿತ್ತಿದ್ದೇನೆ
ನೀನೆ ಈಗ ಹೊರಟು ನಿಂತರೆ ನಾನೇನು ಮಾಡಲಿ
ಕವಿತೆಗೆ ಸ್ಪೂರ್ತಿಯಾಗಲಿಲ್ಲ ಬಿಡು, ಚಿಂತೆಯಿಲ್ಲ ನನಗೆ
ಬದುಕೇ ಆಗಿರುವ ನೀನು ಇಲ್ಲದಿದ್ದರೆ ನಾನೇನು ಮಾಡಲಿ
ತೊರೆದು ಹೋಗದಿರು ನನ್ನ ಗೆಳತಿ
ಒಲವ ದಾರಿಯಲ್ಲಿ ನಡೆದು ನಡೆದು
ಬದುಕ ದಾರಿಯ ಮರೆತು ಬಿಟ್ಟಿದ್ದೇನೆ
ಎಲ್ಲರಂತೆ ಎಲ್ಲರೊಡನೆ ಈಗ ಬದುಕಲಾರೆ
ನೀನಿಲ್ಲದೆ ಮನುಷ್ಯನಾಗಿ ಇರಲಾರೆ ಎಂಬ ಭಯ ನನಗೆ
ನಮ್ಮ ಕನಸು ನಿಜವಾಗಲು ಲೋಕ ಬಿಡದಿದ್ದರೇನಂತೆ,
ಇನ್ನೂ ಇರುವೆ ನಾನು ನಿನ್ನೊಂದಿಗೆ
ಮತ್ತೆ ಕಟ್ಟೋಣ ಅದೇ ಗೋಪುರ, ನಿಜವಾಗಿಸೋಣ
ತೆರಳಿ ಹೋಗುವೆನೆಂಬ ಮಾತನ್ನು ಮರೆತು ಬಿಡು
Rating
Comments
ಉ: ತೊರೆದು ಹೋಗದಿರು ಗೆಳತಿ
ಉ: ತೊರೆದು ಹೋಗದಿರು ಗೆಳತಿ
ಉ: ತೊರೆದು ಹೋಗದಿರು ಗೆಳತಿ
In reply to ಉ: ತೊರೆದು ಹೋಗದಿರು ಗೆಳತಿ by asuhegde
ಉ: ತೊರೆದು ಹೋಗದಿರು ಗೆಳತಿ
ಉ: ತೊರೆದು ಹೋಗದಿರು ಗೆಳತಿ
In reply to ಉ: ತೊರೆದು ಹೋಗದಿರು ಗೆಳತಿ by Chikku123
ಉ: ತೊರೆದು ಹೋಗದಿರು ಗೆಳತಿ
In reply to ಉ: ತೊರೆದು ಹೋಗದಿರು ಗೆಳತಿ by santhosh_87
ಉ: ತೊರೆದು ಹೋಗದಿರು ಗೆಳತಿ
ಉ: ತೊರೆದು ಹೋಗದಿರು ಗೆಳತಿ
ಉ: ತೊರೆದು ಹೋಗದಿರು ಗೆಳತಿ
ಉ: ತೊರೆದು ಹೋಗದಿರು ಗೆಳತಿ
ಉ: ತೊರೆದು ಹೋಗದಿರು ಗೆಳತಿ
In reply to ಉ: ತೊರೆದು ಹೋಗದಿರು ಗೆಳತಿ by ಭಾಗ್ವತ
ಉ: ತೊರೆದು ಹೋಗದಿರು ಗೆಳತಿ