ಅವಳ ಕೊನೆಯ ಮಾತು ಆ ಹೊಸ ಮೊಬೈಲ್ನಿಂದಾಗಿತ್ತು!!

ಅವಳ ಕೊನೆಯ ಮಾತು ಆ ಹೊಸ ಮೊಬೈಲ್ನಿಂದಾಗಿತ್ತು!!

ಬರಹ

ಕೆಲವೊಮ್ಮೆ ಒಂದು ಚಿತ್ರ ಮಾತ್ರ ನಮ್ಮ ಗಮನ ಕೇಂದ್ರೀಕರಿಸಬಲ್ಲುದು!!!

 

 

ಅವಳ ಕೊನೆಯ ಮಾತು ಆ ಹೊಸ ಮೊಬೈಲ್ನಿಂದಾಗಿತ್ತು!!

 

 

 

 

ನಿಮಗೆ ಮೋಟರ್ ಸೈಕಲ್ ಕಾಣ್ತಾ ಇದೆಯಾ???

 

 

ಈಗ ನೀವು ಕಾಣಬಹುದಾ?  


 

ಹೊಂಡಾ ಕ್ರೋಚ್ ರೋಕೆಟ್ ಸವಾರ ಗಂಟೆಗೆ ಎಂಭತೈದು ಮೈಲು ವೇಗದಲ್ಲಿ ಬರುತ್ತಿದ್ದ


ಬದಿರಸ್ತೆಯ ಹೊರ ಬರುತ್ತಿರುವಾಗ ವೋಕ್ಸ್ ವ್ಯಾಗನ್   ಚಾಲಕಿ ತನ್ನ ಹೊಸ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿದ್ದಳು

 

ಅವರಿಬ್ಬರ ಈ ಆಕಸ್ಮಿಕ ತಪ್ಪಿಸಲು ಹರ ಸಾಹಸ ಪಟ್ಟರೂ ಸಾಕಷ್ಟು ಸಮಯವಿರಲಿಲ್ಲ

 

ಕಾರನಲ್ಲಿ ಇಬ್ಬರಿದ್ದು, ಬೈಕ್ ಸವಾರ ಕಾರಿನೊಳಕ್ಕೇ ತೂರಿದ್ದ.


ವೋಕ್ಸ್ ವ್ಯಾಗನ್ ಈ ಅಕ್ಸಿಡೆಂಟನ ಪರಿಣಾಮದಿಂದಾಗಿ ಸ್ಥಳದಿಂದ ೨೦ ಅಡಿ ದೂರಕ್ಕೆ ಚಿಮ್ಮಿತ್ತು

ಮೂವರೂ ಸ್ಥಳದಲ್ಲೇ ಅಸು ನೀಗಿದ್ದರು.

ಈ ಲೇಖನ ಹೊಸ ಹಳೆಯ ಎಲ್ಲಾ ಚಾಲಕರಿಗೆ ಎಚ್ಚರಿಕೆಯ ಗಂಟೆ!!!


ಮತ್ತು ಯಾರು ತಮ್ಮ ಹತ್ತಿರ ಮೊಬೈಲ್ ಇದೆ ಅಂತ ಅರಿತಿರುತ್ತಾರೋ ಅವರಿಗೂ


ಒಂದು ಚಿತ್ರ ಸಾವಿರ ಶಬ್ದಕ್ಕೆ ಸಮ


ಜೀವ ಉಳಿಸಿ


ದಯವಿಟ್ಟು 
ವಾಹನ ಚಲಿಸುತ್ತಿರುವಾಗ ಮೊಬೈಲ್ ನಲ್ಲಿ ಮಾತನಾಡುವುದಾಗಲಿ, ಎಸ್ ಎಮ್ ಎಸ್ ಮಾಡುವುದಾಗಲೀ ನಿಲ್ಲಿಸಿ


ನೀವು ಉಳಿಸುವ ಜೀವ ನನ್ನದೋ.... ಅಥವಾ ನಿಮ್ಮದೇ ಆಗಿರಬಹುದು

 

 


ಚಿತ್ರ ಕೃಪೆ: ನೆಟ್