ಮರೆಯಲಾಗದು ನಿನ್ನ!
ಸಖೀ,
ನಿನಗಾಗಿ ನಾನು
ನನ್ನತನವನೇ
ತೊರೆಯಬಹುದು,
ಆರಾಮ-ಆಹಾರ
ಎರಡನ್ನೂ ಬಿಡಬಹುದು,
ನೀ ಕುಡಿಸಿದರೆ
ನಾ ವಿಷವನ್ನೇ
ಕುಡಿಯಬಹುದು,
ನೀ ಮರೆಯಾಗೆಂದರೆ
ಈ ಜಗವನೇ ತೊರೆದು
ಕಣ್ಮರೆಯಾಗಬಹುದು,
ಆದರೆ,
ಗೆಳೆಯಾ, ನೀ ತೊರೆದು ಬಿಡು,
ನನ್ನ ನೀ ಮರೆತು ಬಿಡು ಎಂದರೆ,
ನನ್ನಿಂದಾಗದು,
ನಿನ್ನ ನಾ ತೊರೆಯಲಾಗದು
ಎಂದಿಗೂ ಮರೆಯಲಾಗದು!
*-*-*-*-*-*-*-*
Rating
Comments
ಉ: ಮರೆಯಲಾಗದು ನಿನ್ನ!
In reply to ಉ: ಮರೆಯಲಾಗದು ನಿನ್ನ! by pavithrabp
ಉ: ಮರೆಯಲಾಗದು ನಿನ್ನ!
ಉ: ಮರೆಯಲಾಗದು ನಿನ್ನ!
In reply to ಉ: ಮರೆಯಲಾಗದು ನಿನ್ನ! by Chikku123
ಉ: ಮರೆಯಲಾಗದು ನಿನ್ನ!
ಉ: ಮರೆಯಲಾಗದು ನಿನ್ನ!
In reply to ಉ: ಮರೆಯಲಾಗದು ನಿನ್ನ! by kavinagaraj
ಉ: ಮರೆಯಲಾಗದು ನಿನ್ನ!
ಉ: ಮರೆಯಲಾಗದು ನಿನ್ನ!
In reply to ಉ: ಮರೆಯಲಾಗದು ನಿನ್ನ! by Harish Athreya
ಉ: ಮರೆಯಲಾಗದು ನಿನ್ನ!
In reply to ಉ: ಮರೆಯಲಾಗದು ನಿನ್ನ! by asuhegde
ಉ: ಮರೆಯಲಾಗದು ನಿನ್ನ!