ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್
ನಮಗೆಲ್ಲ ತಿಳಿದಿರುವಂತೆ ಹಿಂದೂ ಹುಡುಗಿಯನ್ನು ಮುಸ್ಲಿಂ ಯುವಕನೊಬ್ಬ ಮದುವೆಯಾದರೆ "ಲವ್ ಜಿಹಾದ್" ಎಂಬ ಹಣೆ ಪಟ್ಟಿ ಕಟ್ಟುವುದು ಸಾಮಾನ್ಯ. ಇದು ಎಲ್ಲೆಡೆ ನಡೆಯುತ್ತಿದೆ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆ. ಹಿಂದೂ ಹುಡಗರು ನಾವೂ ಕಡಿಮೆ ಇಲ್ಲ ಅಂತಾ, ಮುಸ್ಲಿಂ ಹುಡಗಿಯರನ್ನ ಮದುವೆಯಾಗುವ ಅಭ್ಯಾಸ ಆರಂಭವಾಗಿಸಿದ್ದಾರೆ. ಹಾಗಾದರೆ ಇದು ಹಿಂದೂ ಜಿಹಾದ್ ಎನ್ನಬಹುದಾ. ಮುಸ್ಲಿಂ ಹುಡಗನನ್ನು ಮದುವೆಯಾಗುವ ಹುಡುಗಿ ತನ್ನ ಹೆಸರಿನ ಜೊತೆ ಧಾರ್ಮಿಕ ಸಂಪ್ರದಾಯಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಹಾಗೇ ಬುರ್ಖಾ ಸಾಮಾನ್ಯ. ಅವನ ಜೊತೆ ಬದುಕಬೇಕೆಂದರೆ ಇದು ಅನಿವಾರ್ಯ ಅನ್ನುವುದು ಅವರ ಸಮಾಜದ ಕಟ್ಟುಪಾಡು.
ಅದೇ ಹಿಂದೂ ಹುಡಗನನ್ನು ಮದುವೆಯಾಗುವ ಮುಸ್ಲಿಂ ಹುಡುಗಿ ಹಿಂದೂ ಸಂಪ್ರದಾಯದ ಕಟ್ಟು ಪಾಡುಗಳಿಗೆ ಬದಲಾಗುತ್ತಿದ್ದಳಾ ಎಂದರೆ ಹಲವಾರು ಪ್ರಕರಣಗಳಲ್ಲಿ ಇದು ಇಲ್ಲ ಎನ್ನುತ್ತದೆ, ಇತ್ತೀಚಿಗಿನ ಇಂತಹ ಹಲವಾರು ಘಟನೆಗಳು ನಮ್ಮ ಕಣ್ಣೆದುರಿಗಿದೆ. ಇತ್ತೀಚೆಗೆ ಜಿಲ್ಲೆಯೊಂದರ ಹಿಂದೂ ಯುವಕನೊಬ್ಬ ಮುಸ್ಲಿಂ ಹುಡುಗಿಯನ್ನು ಮದುವೆಯಾಗಿದ್ದಾನೆ. ಆಕೆ ತನ್ನ ಹೆಸರನ್ನು ಬದಲಾಯಿಸಿಕೊಳ್ಳಲು ಇಷ್ಟ ಪಡುತ್ತಿಲ್ಲ. ಹಾಗೇ ತನ್ನ ಸಂಪ್ರದಾಯವನ್ನು ಬಿಡುತ್ತಿಲ್ಲ. ಮದುವೆಯಾದ ನಂತರ ಹಿಂದೂವಾಗಿ ಬದಲಾಗಬೇಕೆಂಬ ಒತ್ತಡ ಹೇರುತ್ತಲೇ ಇದ್ದಾನೆ. ಆಕೆಯು ಈವರೆಗೆ ಬದಲಾಗಿಲ್ಲ ಎನ್ನಲಾಗಿದೆ.
ಇಂತಹ ಘಟನೆಗಳು ಜಾತಿಯ ಸಂಘರ್ಷಕ್ಕೆ ಎಡೆ ಮಾಡಿಕೊಡುವುದು ನಿಶ್ಚಿತ. ಹಾಗೇ ದೊಡ್ಡ ಮಟ್ಟದ ತಿರುವು ಪಡೆದರೂ ಆಶ್ಚರ್ಯ ಪಡಬೇಕಿಲ್ಲ. ಇದು ಏನಾದರೂ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದರೆ. ಅಲ್ಲಿನ ಸಬ್ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿ ಯಾವ ಜಾತಿ ಅನ್ನುವುದರ ಮೇಲೆ ಕೇಸುಗಳು ದಾಖಲಾಗುತ್ತದೆ. ಇವರಿಬ್ಬರ ಹುಡುಗಾಟದಿಂದ ಸಾರ್ವಜನಿಕ ಆಸ್ತಿ ಪಾಸ್ಥಿ ನಷ್ಟ, ನಗರವೇ ಹತ್ತಿ ಉರಿಯುತ್ತದೆ. ಇಂತುದೆಲ್ಲಾ ಅವಘಡಗಳಿಗೆ ದಾರಿ ಮಾಡಿಕೊಡುತ್ತದೆ.
* ಹಾಗಾದರೆ ಮದುವೆಯಾಗುವ ಮುಂಚೆ ಆ ಹುಡುಗ ಹುಡುಗಿಯ ಜೊತೆ ತನ್ನ ಸಮಾಜದ ಕಟ್ಟು ಪಾಡಿನ ವಿಷಯಗಳನ್ನು ತಿಳಿಸಿದ್ದು, ಆ ಸಮಯದಲ್ಲಿ ಆಕೆ ಒಪ್ಪಿರುತ್ತಾಳೆ. ಮದುವೆಯಾದ ನಂತರ ತನ್ನ ಧಾರ್ಮಿಕ ಪದ್ದತಿ ಬಿಡುವುದಿಲ್ಲ ಎಂದಾದರೆ ಆತ ಏನು ಮಾಡಬೇಕು? ಹಾಗೇ ಈ ಮುಂಚೆ ವಿಷಯ ತಿಳಿಸದೇ ಇದ್ದು ಆಕೆ ಇತರೆ ಸಮಾಜ ಒಂದಕ್ಕೆ ಬಂದ ನಂತರ ಬದಲಾಗಬೇಕೋ ಬೇಡವೋ?
* ಪ್ರೇಮ ಕುರುಡು ಎಂದಾದರೆ ಆಕೆ ಯಾಕೆ ಬದಲಾಗುತ್ತಿಲ್ಲ.
* ಇದು ಸಣ್ಣ ವಯಸ್ಸಿನಿಂದಲೂ ಅಭ್ಯಾಸ ಮಾಡಿಕೊಂಡ ಧಾರ್ಮಿಕ ಆಚರಣೆ ಎಂದಾದರೆ ಅದನ್ನು ಹಾಗೇ ಬಿಡುವುದು ಒಳ್ಳೆಯದಲ್ಲವೆ. ಅವರ ಮನಸ್ಸಿಗೆ ನೋವು ಮಾಡುವುದು ಎಷ್ಟರ ಮಟ್ಟಿಗೆ ಸರಿ
* ಇಷ್ಟೆಲ್ಲಾ ಸಮಸ್ಯೆ ಉದ್ಭವವಾಗುತ್ತದೆ ಎಂದಾದರೆ ಪ್ರಥಮವಾಗಿ ಈ ರೀತಿ ಮದುವೆಯಾಗುವುದೇ ತಪ್ಪಲ್ಲವೆ. ಇದರಿಂದಾಗಿ ಎರಡು ಮನೆಯವರಿಗೂ ವ್ಯಥಾ ನೋವು. ಹಾಗೇ ಪ್ರೇಮಿಗಳಿಗೂ ನೆಮ್ಮದಿ ಇರುವುದಿಲ್ಲ.
* ದೇವರು ಎಲ್ಲರಿಗೂ ಒಂದೇ ಅವರು ಒಬ್ಬ ದೇವರನ್ನು ಪೂಜಿಸುತ್ತಾರೆ, ಆದರೆ ಹಿಂದುಗಳು ಹಲವು ದೇವರುಗಳನ್ನು ಪೂಜಿಸುತ್ತಾರೆ. ಎಲ್ಲರ ದೇವರು ಒಂದೇ ಆಚರಣೆ ಮಾತ್ರ ಬೇರೆ ಎಂದು ಸರಿ ಹೊಂದುವುದು ತಪ್ಪೋ ಸರಿಯೇ. ಆದರೆ ಇದು ಎರಡು ವರ್ಗದವರಿಗೂ ಸರಿ ಎನ್ನಿಸಬೇಕಾಗುತ್ತದೆ, ಹಾಗೇ ಅವರವರ ಧರ್ಮಾಚರಣೆಗಳಿಗೆ ಅಡ್ಡಿ ಮಾಡುವುದು ಸರಿಯೋ ತಪ್ಪೋ.
Comments
ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್
In reply to ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್ by mpneerkaje
ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್
In reply to ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್ by krishnarajb
ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್
In reply to ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್ by mpneerkaje
ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್
In reply to ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್ by Shrikantkalkoti
ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್
In reply to ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್ by mpneerkaje
ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್
ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್
In reply to ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್ by manju787
ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್
In reply to ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್ by suresh nadig
ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್
In reply to ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್ by suresh nadig
ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್
ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್
In reply to ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್ by ಡಾ.ಮ೦ಜುನಾಥ.ಪಿ.ಎಮ್.
ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್
ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್
In reply to ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್ by ksraghavendranavada
ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್
In reply to ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್ by suresh nadig
ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್
In reply to ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್ by suresh nadig
ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್
In reply to ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್ by prasca
ಉ: ಹೊಸ ತಿರುವು ಪಡೆಯುತ್ತಿರುವ ಲವ್ ಜಿಹಾದ್