ಈ ಮರದ ಹಣ್ಣಿನ ಹೆಸರೇನು ಬಲ್ಲಿರಾ ?.

ಈ ಮರದ ಹಣ್ಣಿನ ಹೆಸರೇನು ಬಲ್ಲಿರಾ ?.

ಈ ಮರದ ಚಿತ್ರದ ಪೋಟೋ ಇಡಿದಿಲ್ಲ ಹಣ್ಣುಗೊಂಚಲನ್ನು ಮಾತ್ರ ಚಿತ್ರಿಸಿದ್ದೇನೆ.

 

 

 

ಈ ಹಣ್ಣು ರುಚಿಯ ತುಂಬಾ ಸಿಹಿಯಾಗಿರುತ್ತೆ.

 

 

ಈ ಮರದ ಹಣ್ಣನ್ನು ನಾವು ಚಿಕ್ಕವರಿದ್ದಾಗ ತಿಂದು. ಉಳಿದ ಹಣ್ಣುಗಳ ಅಂಟನ್ನು ಗಾಳಿಪಟಗಳನ್ನು ಮಾಡಲು ಬಳಸುತ್ತಿದ್ದೆವು.

 

 

Rating
No votes yet

Comments