ಮಂಕುತಿಮ್ಮನ ಕಗ್ಗ By Shyam Kishore on Sun, 12/31/2006 - 17:12 ಬಂಧನವದೇನಲ್ಲ ಜೀವಜೀವಪ್ರೇಮ ಒಂದೆ ನಿಲೆ ಜೀವವರೆ, ಬೆರೆತರಳೆ ಪೂರ್ಣ ದಂದುಗವನ್ ಅರೆಗೆಯ್ದು, ಸಂತಸವನಿಮ್ಮಡಿಪ ಬಾಂಧವ್ಯ ದೈವಕೃಪೆ - ಮಂಕುತಿಮ್ಮ - ಡಿ.ವಿ.ಜಿ.