ಮಹಾತ್ಮ ಗಾಂಧಿ By Shyam Kishore on Tue, 01/02/2007 - 06:06 ಜಗತ್ತಿಗೆ ಹೊಸದಾಗಿ ಬೋಧಿಸಲು ನನ್ನಲ್ಲಿ ಏನೂ ಇಲ್ಲ. ಸತ್ಯ ಮತು ಅಹಿಂಸೆ ಎನ್ನುವ ಈ ತತ್ವಗಳು ಪರ್ವತಗಳಷ್ಟೆ ಪುರಾತನವಾದವು. ನಾನು ಆ ತತ್ವಗಳನ್ನು ನನಗೆ ಸಾಧ್ಯವಾದಷ್ಟೂ ದೊಡ್ಡ ಮಟ್ಟದಲ್ಲಿ ಪ್ರಯೋಗಿಸಿದೆ ಅಷ್ಟೆ. - ಮಹಾತ್ಮ ಗಾಂಧಿ