ಕುಂತುಂಡ್ ಗುಪ್ಳ
ಪ್ರಸನ್ನ ಸುರತ್ಕಲ್ ರವರು ದೇವರಿಗೆ ನಮಸ್ಕಾರ ಎಂಬ ಬರಹಕ್ಕೆ ಇನ್ನೂ ಇದೆ ಅಂತಾಯ್ತು ಎಂಬ ಪ್ರತಿಕ್ರಿಯೆ ನೀಡಿ ಬೇರೆ ಬಗೆಯ ನಮಸ್ಕಾರ ತೋರಿಸಿ ಎಂಬ ಒಳ ಇರಾದೆಯನ್ನು ವ್ಯಕ್ತಪಡಿಸಿದ್ದರಿಂದ "ಕುಂತುಂಡ್ ಗುಪ್ಳ " ಎಂಬ ಇನ್ನೊಂದು ಬಗೆಯ ನಮಸ್ಕಾರ ದ ವಿಡಿಯೋ ಅಪ್ಲೋಡ್ ಮಾಡಿದ್ದೇನೆ. ದಯಮಾಡಿ ಬ್ಲಾಗ್ ಗೆ ಬನ್ನಿ. ಇನ್ನು ಹಲವು ಬಗೆಯ ನಮಸ್ಕಾರ ಇದೆ ಆದರೆ ಅವೆಲ್ಲಾ ಮಾಮುಲಿಯದ್ದು, ನಿಂತುಂಡ್ ಗುಪ್ಳ( ಇದೆ ಬಗೆಯದು ನಿಂತು ಮಾಡುವ ನಮಸ್ಕಾರ) ಮುಂತಾದವು ನಿಮಗೆಲ್ಲಾ ತಿಳಿದಿದೆ. ವಿಶೇಷ ಅನ್ನಿಸಿದ್ದು ಇವೆರಡೆ. ಧನ್ಯವಾದ http://shreeshum.blogspot.com
Rating
Comments
ಉ: ಕುಂತುಂಡ್ ಗುಪ್ಳ
ಉ: ಕುಂತುಂಡ್ ಗುಪ್ಳ
ಕುಂತುಂಡ್ ಗುಪ್ಳ