"ಮೈಸೂರ್ ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ," ಮೈಸೂರ್ ಅಸೋಸಿಯೇಷನ್ ಮುಂಬೈನಲ್ಲಿ !

Submitted by venkatesh on Tue, 01/02/2007 - 08:46

ಕನ್ನಡ ವಿಭಾಗ ಮುಂಬೈ ವಿಶ್ವವಿದ್ಯಾಲಯ ಮತ್ತು ಮೈಸೂರ್ ಅಸೋಸಿಯೇಷನ್ ಮುಂಬೈ ಇವರ ಅಶ್ರಯದಲ್ಲಿ
ಪ್ರೊ. ಎಲ್.ಎಸ್.ಶೇಷಗಿರಿರಾವ್
ಅವರೊಡನೆ ಸಂವಾದ ಮತ್ತು ಪತ್ರಿಕಾ ಗೋಷ್ಠಿ
ದಿನಾಂಕ : ಜನವರಿ, ೫, ೨೦೦೭ ಸಂಜೆ ೬-೩೦ ಕ್ಕೆ

ಮೈಸೂರ್ ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ
ವಿಷಯ : " ಬಿ.ಎಂ.ಶ್ರೀ"- ಸಾಹಿತಿ ಮತ್ತು ಸಮಾಜಿಕ ಮುತ್ಸದ್ದಿ
ದಿನಾಂಕ : ಜನವರಿ,೬, ೨೦೦೭ ಸಂಜೆ ೬-೩೦ ಕ್ಕೆ
ಮತ್ತು
ಜನವರಿ, ೭, ೨೦೦೭ ಬೆಳಿಗ್ಯೆ ೧೦-೩೦ ಕ್ಕೆ
ಅಧ್ಯಕ್ಷತೆ : ಶ್ರೀ ಎಸ್. ದೊರೆಸ್ವಾಮಿ, ಅಧ್ಯಕ್ಷರು, ಮೈಸೂರ್ ಅಸೋಸಿಯೇಷನ್
ಪ್ರಾಸ್ತಾವಿಕ : ಡಾ. ವಸಂತಕುಮಾರ ತಾಳ್ತಜೆ
ಪ್ರಮುಖ ಉಪನ್ಯಾಸಕರು : ಪ್ರೊ. ಎಲ್.ಎಸ್. ಶೇಷಗಿರಿರಾವ್
ಸ್ಥಳ : ಮೈಸೂರ್ ಅಸೋಸಿಯೇಷನ್, ಕಿರು ಸಭಾಗೃಹ.

ಪ್ರೊ. ತಾಳ್ತಜೆ ವಸಂತಕುಮಾರ್, ಮುಖ್ಯಸ್ಥರು, ಕನ್ನಡ ವಿಭಾಗ, ಮು.ವಿ.
ರು.ಸೂ. ರಂಗನಾಥ, ಕಾರ್ಯದರ್ಶಿ, ಮೈಸೂರ್ ಅಸೊಸಿಯೇಷನ್, ಮುಂಬೈ

ಸರ್ವರಿಗೂ ಆದರದ ಸ್ವಾಗತ