ನಮ್ಮ ರಾಜ್ಯದ ಹೆಸರು 'ಕರ್ನಾಟಕ' ಅಂತ ಹೇಗೆ ಬಂತು..?
ನಮ್ಮ ರಾಜ್ಯದ ಹೆಸರು 'ಕರ್ನಾಟಕ' ಅಂತ ಹೇಗೆ ಬಂತು..? ಆ ಶಬ್ದದಲ್ಲಿ ' ನಾಟಕ' ಅಂತ ಹೇಗೆ..? ವಿವರಿಸಿ..
ಕೆಲವೊಬ್ರು...ಕರ್ನಾಟಕ ...ಕರ್ ನಾಟಕ್ ಎಂದು ಹಿಂದಿ ಭಾಷೆಯಲ್ಲಿ ಹಾಸ್ಯ ಮಾಡ್ತಾರೆ..:)
ಕೆಲವೊಮ್ಮೆ ರಾಜಕೀಯದ ಸಮಾಚಾರ ನೋಡುವಾಗ ಹಾಗೆ ಅನ್ನಿಸುವುದು..ನಿಜ..:))
ಕೇರಳದ ಹೆಸರು ಕೇರಳಮ್ ... ಬದಲಾವಣೆ ಮಾಡಿದಂತೆ ನಮ್ಮ ರಾಜ್ಯದ ಹೆಸರು ಬದಲಿಸಬೇಕಾಗಿ ಬಂದರೆ ..ಯಾವ ಹೆಸರು ಸೂಕ್ತ ಅಂತ ಅಭಿಪ್ರಾಯ ..?
Rating
Comments
ಉ: ನಮ್ಮ ರಾಜ್ಯದ ಹೆಸರು 'ಕರ್ನಾಟಕ' ಅಂತ ಹೇಗೆ ಬಂತು..?