ಲಮ್ಹಾ ಸಿನೆಮಾ ಮಧ್ಯಪ್ರಾಚ್ಯ ರಾಷ್ಟಗಳಲ್ಲಿ ನಿಷಿದ್ದ!!!

ಲಮ್ಹಾ ಸಿನೆಮಾ ಮಧ್ಯಪ್ರಾಚ್ಯ ರಾಷ್ಟಗಳಲ್ಲಿ ನಿಷಿದ್ದ!!!

http://thatskannada.oneindia.in/movies/bollywood/2010/07/16-lamhaa-banned-in-middle-east-countries.html

 

"ಬಹುಶಃ ನಿರ್ದೇಶಕ ರಾಹುಲ್ ಧೋಲಾಕಿಯಾ ಆಗಲಿ, ಚಿತ್ರದ ಪ್ರಮುಖ ಪಾತ್ರಧಾರಿಗಳಾದ ಸಂಜಯ್ ದತ್, ಬಿಪಾಶಾ ಬಸು ಅವರಿಗಾಗಲಿ ಲಮ್ಹಾ ಚಿತ್ರ ನಿಷೇಧಗೊಳ್ಳುವ ನಿರೀಕ್ಷೆ ಇರಲಿಲ್ಲ. ಆದರೆ, ಇಂದು ಎಲ್ಲೆಡೆ ತೆರೆಕಂಡಿರುವ ಲಮ್ಹಾ ಚಿತ್ರಕ್ಕೆ ಮುಸ್ಲಿಂ ವಿರೋಧಿ ಎಂದು ಮಧ್ಯಪ್ರಾಚ್ಯ ದೇಶಗಳಲ್ಲಿ ನಿಷೇಧ ಹೇರಲಾಗಿದೆ.

ಉಗ್ರಗಾಮಿಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ, ಅವರ ನೋವು ನಲಿವು ಹಾಗೂ ಕಾಶ್ಮೀರದ ಜನಸಾಮಾನ್ಯರ ಪರಿಸ್ಥಿತಿಯ ಸುತ್ತಾ ಸುಂದರವಾದ ಕಥೆ ಹೆಣೆದ ನಿರ್ದೇಶಕ ರಾಹುಲ್ ಗೆ ಈ ನಿಷೇಧ ನಿಜಕ್ಕೂ ಆಘಾತ ತಂದಿದೆ. ಚಿತ್ರದ ನಂತರ ಕಾಶ್ಮೀರ ಸಮಸ್ಯೆ ಕುರಿತು ಪುಸ್ತಕವನ್ನು ರಚಿಸುವುದಾಗಿ ರಾಹುಲ್ ಹೇಳಿದ್ದರು."

 

ಒಬ್ಬ ವ್ಯಕ್ತಿ ದೇಶಬಿಟ್ಟು ಓಡಿಹೋದರೆ ಅದನ್ನ ಅಭಿವ್ಯಕ್ತಿ ಸ್ವಾತಂತ್ರದ ವಿರೋದಿ ಎಂದು ಕರೆದವರು, ಈಗ ತುಟಿಯೇ ಬಿಚ್ಚಿಲ್ಲ? ಅವರನ್ನು ವಾಪಸ್ ಕರೆಸಿ ಅಿವ್ಯಕ್ತಿ ಸ್ವಾತಂತ್ರ ಎತ್ತಿ ಹಿಡಿಯುವ ಉದ್ದೇಶ(?)ವಿದ್ದ್ ಹೋಮ್ ಮಿನಿಸ್ಟರ್ ಈಗ ಭಾರತದಚಿತ್ರ ಬ್ಯಾನ್ ಆಗಿರುವ ಬಗ್ಗೆ ಅಲ್ಲಿ ಹೋಗಿ ಮಾತನಾಡುತ್ತಾರ? ಇನ್ನು ನಮ್ಮ ಬುದ್ದಿಜೀವಿಗಳು? ಏನಾದರೂ ಅಣಿಮುತ್ತು ಉದುರಿಸುವರೆ?

 

http://www.bollywood.com/lamhaa-banned-middel-east-bunty-walia

 

ಹಾಗೆಯೆ ಇನ್ನೋಂದು ಸಿನೇಮಾ ಪಾಕಿಸ್ತಾನದಲ್ಲಿ ಇದೇ ಗತಿ ಅನುಭವಿಸಿದ ಬಗ್ಗೆ ವರದಿ ಆಗಿದೆ.... [http://www.bollywood.com/pakistan-bans-bollywood-movie-tere-bin-laden]

 

 

Rating
No votes yet

Comments