ಆಸುಮನ ಕವಿಗಳಿಗೆ....

ಆಸುಮನ ಕವಿಗಳಿಗೆ....

ಆ ಸುಮಗೆ ನಮನ ..


ಸಾಟಿಯಿಲ್ಲ ಅವರ ಕವನ ..


ಮೀಟಿತಲ್ಲ ತನು ಮನ ..


ಸಂತೋಷದ ಈ ಸುದಿನ ..


ಇಂದು ಅವರ ಜನುಮದಿನ ..


 


----


ಹುಟ್ಟು ಹಬ್ಬದ ಶುಭಾಶಯಗಳು ...ಸರ್

Rating
No votes yet

Comments