೧೧ ನೇ ಅಖಿಲ ಭಾರತ ಕುವೆಂಪು ಸ್ಮಾರಕ ನಾಟಕ ಸ್ಪರ್ಥೆ- ಕರ್ಣಾಟಕ ಸಂಘ, ಮುಂಬೈನಲ್ಲಿ ...!

Submitted by venkatesh on Tue, 01/02/2007 - 15:40

ಕರ್ಣಾಟಕ ಸಂಘ, ಮಾಹಿಮ್, ಮುಂಬೈ ನವರು (ಕರ್ಣಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ) ೬, ಜನವರಿ ಯಿಂದ ೧೬ ಜನವರಿ ೨೦೦೭ ರ ತನಕ, ಪ್ರತಿದಿನ ಸಂಜೆ ೬-೩೦ ಕ್ಕೆ ನಾಟಕ ಪ್ರದರ್ಶನ ಆಯೋಜಿಸುತ್ತಿದ್ದಾರೆ. ನಿಮಗೆಲ್ಲರಿಗೆ ಆತ್ಮೀಯ ಆಮಂತ್ರಣ !

ಬಹುಮಾನ ವಿತರಣಾ ಸಮಾರಂಭ, ದಿನಾಂಕ ೨೮ ಜನವರಿ, ೨೦೦೭ ರಂದು ಸಂಜೆ ೬-೩೦ ಕ್ಕೆ.
ಮುಖ್ಯ ಅತಿಥಿ : ಶ್ರೀ ಮುರಳೀಧರ ಹಾಲಪ್ಪ ನವರು.(ಪ್ರಶಸ್ತಿ ವಿಜೇತ, 'ಸಯನೈಡ್'ಕನ್ನಡ ಚಲನ ಚಿತ್ರ ನಿರ್ಮಾಪಕ.)

ಗೌರವ ಅತಿಥಿ : ಶ್ರೀ ದತ್ತಣ್ಣ ( ಪ್ರಶಸ್ತಿ ವಿಜೇತ ಚಲನ ಚಿತ್ರ ನಟ )

ಅಧ್ಯಕ್ಷರು : ಶ್ರೀ ಮನೋಹರ ಎಂ.ಕೋರಿ, ಅಧ್ಯಕ್ಷ, ಕರ್ಣಾಟಕ ಸಂಘ, ಮುಂಬೈ.

ಎಲ್ಲರು ಬನ್ನಿ, ನಿಮ್ಮ ಗೆಳೆಯರನ್ನೂ ಕರೆತನ್ನಿ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :

ಕರ್ಣಾಟಕ ಸಂಘ, ಡಾ. ಸರ್, ಎಮ್, ವಿಶ್ವೇಶ್ವರಯ್ಯ, ಸ್ಮಾರಕ ಮಂದಿರ,
ಸಿ.ಎಸ್.ಎಮ್. ಮಾರ್ಗ, ಕಟಾರಿಯ ಮಾರ್ಗದ ಹತ್ತಿರ.
ಮಾಟುಂಗ (ಪ), ಮುಂಬೈ-೪೦೦ ೦೧೬