ತಥಾಗತ ತುಳಸಿ ಬಗ್ಗೆ

ತಥಾಗತ ತುಳಸಿ ಬಗ್ಗೆ

ಬರಹ

ತಥಾಗತ ತುಳಸಿಯ ಸುದ್ದಿ ನೀವೆಲ್ಲಾ ಕೇಳಿರ್ತೀರಿ. ೨೨ನೇ ವಯಸ್ಸಿಗೇ ಪಿಎಚ್ ಡಿ ಮಾಡಿದಾತ. ಈ ಸುದ್ದಿ ಕೇಳಿದ ತಕ್ಷಣ ನನಗನಿಸಿದ್ದು, ಆತನಿಗೆ ಹೇಗೆ ಅನುಮತಿ ಸಿಕ್ತು ಅಂತ. ಯಾಕೆಂದರೆ ನಮ್ಮಲ್ಲಿ ಪ್ರತಿ ಹಂತಕ್ಕೂ ಒಂದೊಂದು ವಯಸ್ಸು ದಾಟಲೇಬೇಕು,ಕಡ್ಡಾಯವಾಗಿ. ಇದರ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ತಿಳಿಸಿ.ಯಾಕೆಂದರೆ ನನ್ನ ಪ್ರಕಾರ ಅವಕಾಶ ಇದ್ದರೆ ಇನ್ನೂ ಬಹಳ ಮಂದಿ ಇಂತಹ ಸಾಧನೆ ಮಾಡಬಹುದೇನೋ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet