ಪತ್ರಿಕೆಯಲ್ಲಿ ಸಂಪದ

ಪತ್ರಿಕೆಯಲ್ಲಿ ಸಂಪದ

ಬರಹ

ಮಾನ್ಯರೆ, ಶಿವಮೊಗ್ಗ ಜಿಲ್ಲೆಯ ಹಲವಾರು ಪತ್ರಿಕೆಗಳಲ್ಲಿ ಸಂಪದದ ಬಗ್ಗೆ ಬರೆದಿದ್ದೇನೆ. ಇಂದು ಕೂಡ ಪ್ರಕಟವಾಗಿದೆ. ರಾಜ್ಯ ಮಟ್ಟದ ಪತ್ರಿಕೆಗಳೂ ಸದ್ಯದಲ್ಲೇ ಪ್ರಕಟಿಸಲಿದೆ. ಇದು ನನಗೆ ಹೊಸತು. ಆದರೆ ಈ ಮುಂಚೆ ಹಲವರು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಇವತ್ತಿನ ಉತ್ತರ ಕನ್ನಡ ಭಾಗದ ಸಂಜೆಯ ಪತ್ರಿಕೆಯಾದ "ಕನ್ನಡ ಜನಾಂತರಂಗ" ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ಇಲ್ಲಿ ಹಾಕಿದ್ದೇನೆ.